Weight Loss Tips: ಜಿಮ್ ಹೋಗೋಕೆ ಟೈಮ್ ಇಲ್ಲ ಅಂದ್ರೆ ಹೀಗೆ ಮಾಡಿ, ಒಂದು ತಿಂಗಳಲ್ಲಿ ತೂಕ ಇಳಿಯುತ್ತೆ

How to Be Fit Without Gym: ತೂಕ ಇಳಿಸಲು ಸುಮಾರು ದಿನಗಳ ಕಾಲ ಪ್ರಯತ್ನ ಮಾಡಿದ್ದರೂ ಸಹ ಅದು ಸಫಲ ಆಗುವುದಿಲ್ಲ. ಜಿಮ್ ಹೋಗಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ತೂಕ ಇಳಿಸಲು ಏನು ಮಾಡಲಿ ಎಂದು ಯೋಚನೆ ಮಾಡುತ್ತಾರೆ. ಆದರೆ, ಜಿಮ್​ಗೆ ಹೋಗದೇ ತೂಕ ಇಳಿಸಲು ಏನು ಮಾಡಬೇಕು ಎಂಬುದು ಇಲ್ಲಿದೆ.

First published: