Depression: ಖಿನ್ನತೆಯಿಂದ ಹೊರಬರಲು ಈ ಟಿಪ್ಸ್ ಫಾಲೋ ಮಾಡಿ

Mental Health: ಭಾವನಾತ್ಮಕವಾಗಿರುವುದು ಒಳ್ಳೆಯದು ಆದರೆ ಭಾವನಾತ್ಮಕವಾಗಿ ಮೂರ್ಖನಾಗಿರಬಾರದು. ನಮ್ಮಲ್ಲಿ ಕೆಲವರು ಬೇಗನೆ ಬರ್ಟ್ಸ್ ಆಗುತ್ತಾರೆ. ಇಂದಿನ ಕಠಿಣ ಜಗತ್ತಿನಲ್ಲಿ ಕೆಲಸ ಮಾಡಲು, ಜೀವನದಲ್ಲಿ ಕೆಲವು ಬದಲಾವಣೆ ತರಬೇಕಾಗುತ್ತದೆ. ಭಾವನಾತ್ಮಕವಾಗಿ ಗಟ್ಟಿಯಾಗಲು ಯಾವ ಬದಲಾವಣೆಗಳನ್ನು ಮಾಡಬೇಕು ಎಂಬುದು ಇಲ್ಲಿದೆ.

First published: