Shopping Tips: ಈ ರೀತಿ ಮಾಡಿದ್ರೆ ಅನಗತ್ಯವಾಗಿ ಬಟ್ಟೆ ಖರೀದಿಸೋದು ತಪ್ಪಿಸಬಹುದು

Unnecessary Shopping: ಈ ವರ್ಷ 2022 ರಲ್ಲಿ, ನಮ್ಮಲ್ಲಿ ಅನೇಕರು ಹೊಸ ವರ್ಷದ ಸಂಕಲ್ಪಗಳನ್ನು ಮಾಡಿದ್ದೇವೆ. ಹೀಗೆ ಮಾಡಬಾರದು, ಹಾಗೆ ಮಾಡಬಾರದು, ತೂಕ ಇಳಿಸಿಕೊಳ್ಳಬೇಕು, ಒಳ್ಳೆಯ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಹಲವು ರೀತಿಯ ನಿರ್ಣಯಗಳಿರಬಹುದು. ಆದರೆ ಸುಮಾರು 10 ತಿಂಗಳಲ್ಲಿ ನಾವು ಯಾವುದನ್ನೂ ಬದಲಾಯಿಸಿಲ್ಲ. ಮುಖ್ಯವಾಗಿ ಶಾಪಿಂಗ್ ವಿಚಾರದಲ್ಲಿ ಎನ್ನಬಹುದು.

First published: