Memory Loss: ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಲು ಈ ರೀತಿ ಲೈಫ್ ಸ್ಟೈಲ್ ಫಾಲೋ ಮಾಡಿ
Memory loss: ಒಳ್ಳೆಯ ಸಿನಿಮಾಗಳನ್ನು ನೋಡಿ. ಗಿಡಗಳು, ತರಕಾರಿಗಳನ್ನು ಬೆಳೆಸುವುದು, ಪ್ರಾಣಿಗಳನ್ನು ಸಾಕುವುದು, ಪ್ರಕೃತಿಯೊಂದಿಗೆ ಸಂಪರ್ಕದಲ್ಲಿರುವುದು ವ್ಯಾಯಾಮ ಮಾಡುವುದು ಇದೆಲ್ಲವೂ ನಿಮ್ಮ ಮರೆವಿನ ಕಾಯಿಲೆಯನ್ನು ದೂರ ಮಾಡುತ್ತದೆ.
ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮರೆವು ಹೆಚ್ಚಾಗಿತ್ತು. ಆದರೆ ಈಗ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಲ್ಲೂ ಸಮಸ್ಯೆ ಇದೆ. ಮರೆವಿಗೆ ಹಲವು ಕಾರಣಗಳಿರಬಹುದು ಎನ್ನುತ್ತಾರೆ ತಜ್ಞರು.
2/ 8
ನಿದ್ರಾಹೀನತೆ: ಸರಿಯಾದ ನಿದ್ರೆಯಿಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು ಸುತ್ತುವರೆದಿರುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ನಿದ್ರೆಯ ಕೊರತೆಯು ನೆನಪಿನ ಶಕ್ತಿಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಆದ್ದರಿಂದ ಸರಿಯಾದ ಸಮಯಕ್ಕೆ ಮಲಗುವುದು ಮುಖ್ಯವಾಗುತ್ತದೆ.
3/ 8
ಮಧುಮೇಹ: ಮಧುಮೇಹ ರೋಗಿಗಳೂ ಮರೆವಿನ ಕಾಯಿಲೆ ಬರುತ್ತದೆ. ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿದ್ದರೆ ಯಾವುದೇ ತೊಂದರೆ ಇಲ್ಲ. ಆದರೆ ಇದು ಯಾವಾಗಲೂ ಅಧಿಕವಾಗಿದ್ದರೆ, ಮೆದುಳಿನಲ್ಲಿರುವ ಸಣ್ಣ ರಕ್ತನಾಳಗಳು ಹಾನಿಗೊಳಗಾಗುತ್ತವೆ
4/ 8
ನಿಮ್ಮ ಮೆದುಳನ್ನು ಸಕ್ರಿಯವಾಗಿಡಲು ಒಗಟುಗಳನ್ನು ಬಿಡಿಸಿ ಆಗಾಗ ಪುಸ್ತಕ ಓದುತ್ತಿರಿ. ಹೀಗೆ ನಿಮ್ಮ ಮೆದುಳನ್ನು ಚಟುವಟಿಕೆಯಲ್ಲಿಟ್ಟರೆ ಮಾತ್ರ ನೆನಪಿನ ಶಕ್ತಿಯನ್ನು ಚೆನ್ನಾಗಿಡಬಹುದು.
5/ 8
60ಕ್ಕೆ ಅರಳು ಮರಳು ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿನ ದನಮಾನದಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೂ ಸಹ ಮರೆವಿನ ಕಾಯಿಲೆ ಕಾಡುತ್ತಿದೆ. ಆರೋಗ್ಯಕರ ಜೀವನ ಶೈಲಿ ಬೆಳೆಸಿಕೊಂಡರೆ ಮಾತ್ರ ಇದರಿಂದ ಹೊರ ಬರಲು ಸಾಧ್ಯವಾಗುತ್ತದೆ.
6/ 8
ಒಳ್ಳೆಯ ಸಿನಿಮಾಗಳನ್ನು ನೋಡಿ. ಗಿಡಗಳು, ತರಕಾರಿಗಳನ್ನು ಬೆಳೆಸುವುದು, ಪ್ರಾಣಿಗಳನ್ನು ಸಾಕುವುದು, ಪ್ರಕೃತಿಯೊಂದಿಗೆ ಸಂಪರ್ಕದಲ್ಲಿರುವುದು ವ್ಯಾಯಾಮ ಮಾಡುವುದು ಇದೆಲ್ಲವೂ ನಿಮ್ಮ ಮರೆವಿನ ಕಾಯಿಲೆಯನ್ನು ದೂರ ಮಾಡುತ್ತದೆ.
7/ 8
ದಿನನಿತ್ಯದ ವ್ಯಾಯಾಮವು ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿರಿಸುತ್ತದೆ. ಇಲ್ಲದಿದ್ದಲ್ಲಿ ಬುದ್ಧಿಮಾಂದ್ಯತೆ ಮತ್ತು ಮರೆವಿನ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ತೂಕ ಇಳಿಕೆ ಮಾಡಿಕೊಳ್ಳುವುದು ಸಹ ಮುಖ್ಯವಾಗುತ್ತದೆ.
8/ 8
ನೀವು ಧೂಮಪಾನ ಅಥವಾ ಮಧ್ಯಪಾನ ಮಾಡುತ್ತಿದ್ದರೂ ಸಹ ನಿಮ್ಮ ನೆನಪಿನ ಶಕ್ತಿ ಕುಂದುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಂತಹ ಕೆಟ್ಟ ಚಟಗಳನ್ನು ಬಿಟ್ಟು ಬಿಡಿ.
First published:
18