Office Tips: ಆಫೀಸ್‌ನಲ್ಲಿ ನೀವು ಎಲ್ಲರ ಫೇವರೇಟ್ ಆಗ್ಬೇಕಾ? ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ ಸಾಕು!

How to Avoid Fight At Office: ಆಫೀಸ್​ ಎಂದ ಮೇಲೆ ಅಲ್ಲಿ ವಿಭಿನ್ನ ರೀತಿಯ ಜನರಿರುತ್ತಾರೆ. ಈ ಸಮಯದಲ್ಲಿ ನಮ್ಮನ್ನ ಎಲ್ಲರೂ ಇಷ್ಟಪಡಬೇಕು ಎಂದರೆ ಆಗುವುದಿಲ್ಲ. ಆದರೆ ನಿಮ್ಮ ಕೆಲಸಗಳನ್ನು ಸರಿಯಾಗಿ ಮಾಡಿದರೆ ನೀವು ಎಲ್ಲರಿಗೂ ಫೇವರೇಟ್​ ಆಗುತ್ತೀರಿ. ಹೌದು, ಆಫೀಸ್​ನಲ್ಲಿ ಎಲ್ಲರ ಫೇವರೇಟ್​ ಆಗಬೇಕು ಎಂದರೆ ಸೂಪರ್ ಟ್ರಿಕ್ಸ್ ಇಲ್ಲಿದೆ.

First published: