Relationship Tips: ಅತ್ತೆ ಜೊತೆ ಜಗಳ ಆಗ್ಬಾರ್ದು ಅಂದ್ರೆ ನೀವ್ ಈ ವಿಚಾರಗಳ ಬಗ್ಗೆ ಮಾತನಾಡಬಾರದಂತೆ

How to Avoid Fight With Mother in Law: ಅತ್ತೆ ಸೊಸೆಯ ಸಂಬಂಧ ಎಣ್ಣೆ ಸೀಗೇಕಾಯಿ ರೀತಿ ಎನ್ನಲಾಗುತ್ತದೆ. ಆದರೆ ಎಲ್ಲರ ಜೀವನದಲ್ಲಿ ಇದು ನಿಜವಲ್ಲ. ಮದುವೆಯ ಆರಂಭದ ದಿನಗಳಲ್ಲಿ ಸ್ವಲ್ಪ ಕಷ್ಟವಾಗಬಹುದು. ಆದರೆ ನಂತರ ಇಬ್ಬರು ಹೊಂದಾಣಿಕೆ ಮಾಡಿಕೊಂಡರೆ ಸರಿಯಾಗುತ್ತದೆ. ಅತ್ತೆ ಹಾಗೂ ನಿಮ್ಮ ನಡುವೆ ಸಂಬಂಧ ಚೆನ್ನಾಗಿರಬೇಕು ಎಂದರೆ ಕೆಲ ವಿಚಾರಗಳ ಬಗ್ಗೆ ಗಮನವಿರಬೇಕು.

First published: