Bad Burping: ನಿಮ್ಮ ದುರ್ವಾಸನೆ ತೇಗಿನಿಂದ ಬಳಲುತಿದ್ದೀರಾ? ಇದಕ್ಕೆ ಕಾರಣ ಮತ್ತು ಪರಿಹಾರವನ್ನು ತಿಳಿಯಿರಿ

Health Tips: ತೇಗು ಯಾರಿಗೆ ತಾನೆ ಬರೋಲ್ಲ ಹೇಳಿ. ಮಗುವಿನಿಂದ ಹಿಡಿದು ತಾತನ ತನಕವೂ ತೇಗು ಬರುವುದು ಸಾಮಾನ್ಯ ಮತ್ತು ಇದು ಆರೋಗ್ಯಕರವಾದ ಸಂಗತಿ ಕೂಡ ಹೌದು. ಆದರೆ ತೇಗು ದುರ್ವಾಸನೆ ಬಂದರೆ ಅದು ಅಪಾ ಯ ಎಂಬ ಅರ್ಥವನ್ನು ಸೂಚಿಸುತ್ತದೆ.

First published: