ಸರಿಯಾದ ಬಣ್ಣವನ್ನು ಆಯ್ಕೆ ಮಾಡಿ: ತುಟಿಗೆ ಲಿಪ್ಸ್ಟಿಕ್ ಹಚ್ಚುವಾಗ ಮಾತ್ರ ಅಲ್ಲ ಲಿಪ್ ಲೈನರ್ ಹಚ್ಚುವಾಗ ಸಹ ಸರಿಯಾದ ಬಣ್ಣವನ್ನು ಆಯ್ಕೆ ಮಾಡುವುದು ಮುಖ್ಯವಾಗುತ್ತದೆ. ನಿಮ್ಮ ತುಟಿಗೆ ಹಚ್ಚುವ ಲಿಪ್ಸ್ಟಿಕ್ ಸರಿಯಾಗಿ ಆಯ್ಕೆ ಮಾಡಿದ ಹಾಗೆಯೇ ಅದಕ್ಕೆ ಸೂಟ್ ಆಗುವ ಲಿಪ್ ಲೈನರ್ ಬಣ್ಣವನ್ನು ಆರಿಸಿದರೆ, ಸುಂದರವಾಗಿ ಕಾಣುತ್ತದೆ.