ಬಾಲ್ಯದಲ್ಲಿ ನಾಚಿ ನೀರಾಗುತ್ತಿದ್ದ ಹುಡುಗಿ ಪೋರ್ನ್​ ಸ್ಟಾರ್ ಆಗಿದ್ದೇಗೆ?: ಸನ್ನಿ ಲಿಯೋನ್ ಬಿಚ್ಚಿಟ್ಟ ನಗ್ನಸತ್ಯ

ಬಾಲಿವುಡ್​ನಲ್ಲಿ ಪ್ರತಿಭಟನೆ, ಚಚ್ಚು ಮಾತುಗಳು, ಟೀಕೆ, ಪ್ರಶ್ನೆಗಳ ನಡುವೆ ಅಭಿನಯಿಸಿದೆ. ಹಿಂದಿಯನ್ನು ಕಲಿಯಲು ಪ್ರಾರಂಭಿಸಿದೆ. ಅದೃಷ್ಟ ಕೈ ಹಿಡಿಯಿತು. ಸಿನಿಮಾಗಳು ಹಿಟ್ ಆದವು. ಅವಕಾಶಗಳ ಮಹಾಪೂರವೇ ಹರಿದುಬಂತು.

First published: