Makeup Hacks: ನೀರಿಲ್ಲದೇ ಕೂಡ ನೀವು ಮೇಕಪ್ ತೆಗಿಬೋದು, ಚಳಿಗಾಲದಲ್ಲಿ ಈ ಹ್ಯಾಕ್ಸ್ ಟ್ರೈ ಮಾಡಿ ಸಾಕು

How Remove Makeup: ಅನೇಕ ಮಹಿಳೆಯರು ಮೇಕಪ್ ಮಾಡಿಕೊಳ್ಳುತ್ತಾರೆ ಆದರೆ ಚಳಿಗಾಲದಲ್ಲಿ ನೀರು ಬಹಳ ತಣ್ಣಗಿರುತ್ತದೆ. ಅದು ಚಳಿಗೆ ಕಾರಣವಾಗುತ್ತದೆ, ಈ ಚಳಿಯಿಂದ ತಪ್ಪಿಸಿಕೊಳ್ಳಲು ಮೇಕಪ್ ತೆಗೆಯುವುದಿಲ್ಲ. ಇದು ಚರ್ಮದ ಸಮಸ್ಯೆಗಳಿಗೆ ಮುಖ್ಯ ಕಾರಣ. ಹಾಗಾದ್ರೆ ಈ ಸಮಯದಲ್ಲಿ ಏನು ಮಾಡಬೇಕು ಎಂಬುದು ಇಲ್ಲಿದೆ.

First published: