Kitchen Hacks: ಸಾಂಬಾರ್​ಗೆ ಮಾತ್ರ ಅಲ್ಲ ಆಲೂಗೆಡ್ಡೆಯನ್ನು ಹೀಗೂ ಬಳಸಬಹುದು

Potato Benefits: ಆಲೂಗೆಡ್ಡೆ ಎಂದರೆ ಬಹಳಷ್ಟು ಜನರಿಗೆ ಇಷ್ಟ. ಅದರ ಸಾಂಬರ್ ಮಾಡಿದರೆ ಖಾಲಿ ಆಗುತ್ತದೆ. ಅಷ್ಟು ರುಚಿಕರ ಇದು. ಆದರೆ ಆಲೂಗೆಡ್ಡೆಯನ್ನು ಕೇವಲ ಅಡುಗೆಗೆ ಮಾತ್ರ ಅಲ್ಲ, ಅಡುಗೆ ಮನೆಯ ಕೆಲ ಕೆಲಸಗಳಿಗೆ ಸಹ ಬಳಸಬಹುದು. ಆಲೂಗೆಡ್ಡೆಯನ್ನು ಹೇಗೆ ಬಳಸಬಹುದು ಎಂಬುದು ಇಲ್ಲಿದೆ.

First published: