Weight Loss Tips: ಪಾನಿಪೂರಿ ಪ್ರಿಯರಿಗೆ ಗುಡ್‌ ನ್ಯೂಸ್, ಇದನ್ನು ತಿಂದ್ರೆ ತೂಕ ಹೆಚ್ಚಾಗೋದಿಲ್ವಂತೆ!

Panipuri For Weight Loss: ಪಾನಿಪೂರಿ ನಮ್ಮ ದೇಶದಲ್ಲಿ ಹೆಚ್ಚು ಸೇವಿಸುವ ಬೀದಿ ಆಹಾರಗಳಲ್ಲಿ ಒಂದಾಗಿದೆ ಮತ್ತು ಲಕ್ಷಾಂತರ ಭಾರತೀಯರ ನೆಚ್ಚಿನ ಆಹಾರವಾಗಿದೆ. ಮಸಾಲೆಯುಕ್ತ ಆಹಾರವನ್ನು ಸೇವಿಸುವಾಗ ನಮ್ಮ ಮನಸ್ಸಿಗೆ ಮೊದಲು ಬರುವುದು ಪಾನಿಪೂರಿ. ಆದರೆ ನಿಮಗೆ ಗೊತ್ತಾ, ಇದು ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ.

First published: