Gold Hallmark: ಪರಿಶುದ್ಧ ಚಿನ್ನದ ಬಗ್ಗೆ ನಿಮಗೆಷ್ಟು ಗೊತ್ತು? ಹಾಲ್ ಮಾರ್ಕ್ ಚಿನ್ನದ ಬಗ್ಗೆ ತಿಳಿಯಿರಿ

ಬಂಗಾರವೆಂದರೆ ಭಾರತೀಯರಿಗೆ ಎಲ್ಲಿಲ್ಲದ ವ್ಯಾಮೋಹ. ಚಿನ್ನಾಭರಣಗಳ ಬೆಲೆ ಎಷ್ಟೇ ಏರಿಕೆ ಕಂಡರೂ ಖರೀದಿಸುವವರ ಸಂಖ್ಯೆ ಮಾತ್ರ ಕಡಿಮೆ ಆಗುವುದಿಲ್ಲ. ಮದುವೆಯ ಸಂದರ್ಭ ಬಂದಾಗ ಸಾಲ ಮಾಡಿಯಾದರೂ ಚಿನ್ನ ಖರೀದಿಸುತ್ತಾರೆ. ಆದರೆ ಚಿನ್ನ ಖರೀದಿಸುವಾಗ ಈ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

First published: