Drinking Water: ಊಟ ಆದ ನಂತರ ನೀರು ಕುಡಿಯೋದು ಒಳ್ಳೆಯದಾ? ಕಾಫೀ-ಟೀ ಕುಡಿದ ನಂತರ ನೀರು ಕುಡಿಯಬೇಕಾ?

Drinking Water: ಆಹಾರ ಮತ್ತು ನೀರು ಎರಡೂ ಆರೋಗ್ಯಕ್ಕೆ ಅತ್ಯವಶ್ಯಕ. ಆದರೆ ಅನೇಕ ಬಾರಿ ಇವುಗಳ ಕಾಂಬಿನೇಶನ್ ಸರಿಯಾಗಿ ಇರದೇ ಸಾಕಾಷ್ಟು ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ. ಯಾವ ಆಹಾರದೊಂದಿಗೆ ನೀರು ಸೇವಿಸಬೇಕು, ಯಾವ ಸಂದರ್ಭದಲ್ಲಿ ಎಷ್ಟು ನೀರು ಕುಡಿಯಬೇಕು ಎನ್ನುವುದರ ಬಗ್ಗೆ ಆಯುರ್ವೇದದಲ್ಲಿ ಸಂಪೂರ್ಣ ವಿವರಣೆ ಇದೆ.

First published: