ಭಾರತದಲ್ಲಿ 18 ವರ್ಷಕ್ಕೂ ಮೊದಲು ಲೈಂಗಿಕ ಕ್ರಿಯೆಯಲ್ಲಿ ತೊಡಗುವವರ ಸಂಖ್ಯೆ ಎಷ್ಟು ಗೊತ್ತಾ?

ಭಾರತದಲ್ಲಿ ಹದಿ ಹರೆಯದವರು ಸೆಕ್ಸ್​ ಮಾಡುವವರ ಸಂಖ್ಯೆಗಿಂತ ಕಿಸ್​ ಮಾಡುವುದು, ಗುಪ್ತಾಂಗಗಳನ್ನು ಮುಟ್ಟುವಂಥ ಚಟುವಟಿಕೆ ಮಾಡುವವರ ಸಂಖ್ಯೆ ಹೆಚ್ಚಿದೆಯಂತೆ. ಶೇ.50 ಯುವತಿಯರು 18 ವರ್ಷಕ್ಕೂ ಮೊದಲೇ ಸೆಕ್ಸ್​ಗೆ ಆಕರ್ಷಿತರಾಗಿರುತ್ತಾರೆ ಎನ್ನಲಾಗಿದೆ.

First published: