Eggs: ಅಗತ್ಯಕ್ಕಿಂತ ಹೆಚ್ಚು ಮೊಟ್ಟೆ ತಿನ್ನಬೇಡಿ! ಯಾಕಂದ್ರೆ ಈ ಸಮಸ್ಯೆ ಎದುರಾಗಬಹುದು

Eggs: ಮೊಟ್ಟೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ಎಲ್ಲರಿಗೂ ಗೊತ್ತು. ಅದೇ ಮೊಟ್ಟೆ ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ಅಪಾಯಕಾರಿ ಅನ್ನೋ ವಿಷಯ ಗೊತ್ತಾ? ಅದಕ್ಕೆ ಒಂದು ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು, ಹೆಚ್ಚಾಗಿ ತಿಂದರೆ ಆಗುವ ಅಪಾಯ ಕುರಿತ ಮಾಹಿತಿ ಇಲ್ಲಿದೆ.

First published: