Health Tips: ಎಷ್ಟು ದಿನಕ್ಕೊಮ್ಮೆ ಬೆಡ್​​ಶೀಟ್​ ಚೇಂಜ್ ಮಾಡ್ಬೇಕು? ಇಲ್ಲದಿದ್ರೆ ಗಬ್ಬುನಾರೋದು ಗ್ಯಾರಂಟಿ!

Bacteria on Bedsheets : ನಿಮ್ಮ ಹಳೆಯ ಬೆಡ್ಶೀಟ್ಗಳ ಮೇಲೆ ಲಕ್ಷಾಂತರ ಬ್ಯಾಕ್ಟೀರಿಯಾಗಳು ವಾಸವಾಗಿರುವುದರಿಂದ ಅವು ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಹುದು. ಹಾಗಾಗಿ ಎಷ್ಟು ದಿನಗಳಿಗೊಮ್ಮೆ ನೀವು ಬೆಡ್ ಶೀಟ್ ಗಳನ್ನು ಬದಲಾಯಿಸಿ ಸ್ವಚ್ಛಗೊಳಿಸಬೇಕು. ಎಷ್ಟು ದಿನಗಳ ನಂತರ ಬೆಡ್ ಶೀಟ್ ತೆಗೆಯಬೇಕು ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

First published:

  • 18

    Health Tips: ಎಷ್ಟು ದಿನಕ್ಕೊಮ್ಮೆ ಬೆಡ್​​ಶೀಟ್​ ಚೇಂಜ್ ಮಾಡ್ಬೇಕು? ಇಲ್ಲದಿದ್ರೆ ಗಬ್ಬುನಾರೋದು ಗ್ಯಾರಂಟಿ!

    ಮಲಗುವಾಗ, ಪುಸ್ತಕ ಓದುವಾಗ ಅಥವಾ ಫೋನ್ನಲ್ಲಿ ಮಾತನಾಡುವಾಗ, ಹೀಗೆ ನಾವು ನಮ್ಮ ಜೀವನದ ಹೆಚ್ಚಿನ ಸಮಯವನ್ನು ಹಾಸಿಗೆ ಮೇಲೆಯೇ ಕಳೆಯುತ್ತೇವೆ. ಸೋಮಾರಿತನದಿಂದ ಅನೇಕ ಬಾರಿ ಹಾಸಿಗೆಯ ಮೇಲೆ ಕುಳಿತುಕೊಂಡು ಊಟ ಮಾಡುತ್ತೇವೆ. ನೀವು ಬೆಡ್ ಕವರ್, ದಿಂಬು, ಬೆಡ್ಶೀಟ್ಗಳನ್ನು ಚೆನ್ನಾಗಿ ತೊಳೆದರೂ ಸ್ವಚ್ಛವಾಗಿ ಕಾಣುವ ಬೆಡ್ಶೀಟ್ಗಳಲ್ಲಿ ಅನೇಕ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾಗಳು ಮತ್ತು ಶಿಲೀಂಧ್ರಗಳು ಹರಿದಾಡುತ್ತಿವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ.

    MORE
    GALLERIES

  • 28

    Health Tips: ಎಷ್ಟು ದಿನಕ್ಕೊಮ್ಮೆ ಬೆಡ್​​ಶೀಟ್​ ಚೇಂಜ್ ಮಾಡ್ಬೇಕು? ಇಲ್ಲದಿದ್ರೆ ಗಬ್ಬುನಾರೋದು ಗ್ಯಾರಂಟಿ!

    ಅಲ್ಲದೇ ಈ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸಲಾಯಿತು. ಅದರ ಫಲಿತಾಂಶಗಳನ್ನು ನೀವು ತಿಳಿದರೆ, ತಕ್ಷಣ ನಿಮ್ಮ ಬೆಡ್ ಶೀಟ್ಗಳು, ದಿಂಬುಕೇಸ್ಗಳು ಮತ್ತು ಅವುಗಳ ಕವರ್ಗಳನ್ನು ಬದಲಾಯಿಸುವುದು ಖಂಡಿತ. ತನಿಖೆ ವೇಳೆ ಕೆಲವರಿಗೆ ಹೊಸ ಬೆಡ್ ಶೀಟ್ ಮತ್ತು ದಿಂಬಿನ ಕವರ್ ಅಳವಡಿಸಲಾಗಿತ್ತು. 4 ವಾರಗಳವರೆಗೆ ಅದನ್ನು ಬಳಸಲಾಯಿತು. 4 ವಾರಗಳ ಅಂದರೆ 1 ತಿಂಗಳ ಬಳಿಕ ಬೆಡ್ ಶೀಟ್ ಮತ್ತು ದಿಂಬಿನ ಕವರ್ ಗಳನ್ನು ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಅದರೊಂದಿಗೆ ಮಲಗಿದವರು ಶಾಕ್ ಆಗಿದ್ದಾರೆ.

    MORE
    GALLERIES

  • 38

    Health Tips: ಎಷ್ಟು ದಿನಕ್ಕೊಮ್ಮೆ ಬೆಡ್​​ಶೀಟ್​ ಚೇಂಜ್ ಮಾಡ್ಬೇಕು? ಇಲ್ಲದಿದ್ರೆ ಗಬ್ಬುನಾರೋದು ಗ್ಯಾರಂಟಿ!

    ಏಕೆಂದರೆ ದಿಂಬುಗಳು ಕೊಳೆ ಆಗಿರುತ್ತದೆ. ಏಕೆಂದರೆ ನಮ್ಮ ಮುಖ ಮತ್ತು ಕೂದಲು ದಿಂಬಿನ ಮೇಲಿರುತ್ತದೆ. ಈ ಕಾರಣದಿಂದಾಗಿ, ಹೆಚ್ಚಿನ ಎಣ್ಣೆ, ಬೆವರು ಮತ್ತು ಸತ್ತ ಚರ್ಮವು ದಿಂಬಿನ ಮೇಲೆ ಕಾಣಿಸಿಕೊಳ್ಳುತ್ತದೆ. 4 ವಾರಗಳವರೆಗೂ ಬಳಸಿದ ದಿಂಬಿನಲ್ಲಿ 1.2 ಮಿಲಿಯನ್ ಬ್ಯಾಕ್ಟೀರಿಯಾಗಳಿರುತ್ತದೆ. ಅದೇ ರೀತಿ, ಒಂದು ದಿಂಬಿನ ಹೊದಿಕೆಯು ಒಂದು ವಾರದಲ್ಲಿ 5 ಮಿಲಿಯನ್ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ.

    MORE
    GALLERIES

  • 48

    Health Tips: ಎಷ್ಟು ದಿನಕ್ಕೊಮ್ಮೆ ಬೆಡ್​​ಶೀಟ್​ ಚೇಂಜ್ ಮಾಡ್ಬೇಕು? ಇಲ್ಲದಿದ್ರೆ ಗಬ್ಬುನಾರೋದು ಗ್ಯಾರಂಟಿ!

    ಈ ಬ್ಯಾಕ್ಟೀರಿಯಾಗಳು ನಮ್ಮ ಹಾಸಿಗೆಯ ಮೇಲೆ ವಾಸಿಸುತ್ತವೆ. ಬೆವರು ಮತ್ತು ದೇಹದ ದ್ರವಗಳು ನಮ್ಮ ಬೆಡ್ ಶೀಟ್ಗಳ ಮೇಲೆ ನೇರವಾಗಿ ಬಿಡುತ್ತವೆ. ಇವು ಬೆಡ್ ಶೀಟ್ ಫೈಬರ್ಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಬ್ಯಾಕ್ಟೀರಿಯಾಗಳು ನಿಧಾನವಾಗಿ ಬೆಳೆಯುತ್ತವೆ. ಅನೇಕ ಬಾರಿ ನಾವು ಸ್ನಾನ ಮಾಡದೇ ನೇರವಾಗಿ ಮಲಗುತ್ತೇವೆ. ಆಗ ನಮ್ಮ ದೇಹದಲ್ಲಿನ ಎಲ್ಲಾ ಕೊಳೆಗಳು ಅಲ್ಲಿ ಶೇಖರಗೊಳ್ಳುತ್ತವೆ.

    MORE
    GALLERIES

  • 58

    Health Tips: ಎಷ್ಟು ದಿನಕ್ಕೊಮ್ಮೆ ಬೆಡ್​​ಶೀಟ್​ ಚೇಂಜ್ ಮಾಡ್ಬೇಕು? ಇಲ್ಲದಿದ್ರೆ ಗಬ್ಬುನಾರೋದು ಗ್ಯಾರಂಟಿ!

    ಪ್ರತಿ ವಾರ ಬೆಡ್ ಶೀಟ್ ಮತ್ತು ದಿಂಬಿನ ಕವರ್ ಬದಲಾಯಿಸಲು ವೈದ್ಯರು ಹೇಳುತ್ತಾರೆ. ಬೆಡ್ ಶೀಟ್ನಲ್ಲಿ ಕಲೆಗಳು ಅಥವಾ ವಾಸನೆಗಳಿದ್ದರೆ, ಸಾಮಾನ್ಯವಾಗಿ ಬೆಡ್ ಶೀಟ್ಗಳು ಲಕ್ಷಾಂತರ ಬ್ಯಾಕ್ಟೀರಿಯಾಗಳಿಂದ ತುಂಬಿರುತ್ತವೆ.

    MORE
    GALLERIES

  • 68

    Health Tips: ಎಷ್ಟು ದಿನಕ್ಕೊಮ್ಮೆ ಬೆಡ್​​ಶೀಟ್​ ಚೇಂಜ್ ಮಾಡ್ಬೇಕು? ಇಲ್ಲದಿದ್ರೆ ಗಬ್ಬುನಾರೋದು ಗ್ಯಾರಂಟಿ!

    ಹೆಚ್ಚಿನ ಮನೆಗಳಲ್ಲಿ ಕನಿಷ್ಠ 3 ಜೋಡಿ ಬೆಡ್ ಶೀಟ್ಗಳಿವೆ. ನಾವು ಬದಲಾಯಿಸುವ ಮೂಲಕ ತೊಳೆಯುತ್ತೇವೆ. ಆದರೆ ವಿಜ್ಞಾನಿಗಳ ಅಂದಾಜಿನ ಪ್ರಕಾರ ಪ್ರತಿ 6 ತಿಂಗಳಿಗೊಮ್ಮೆ ಹಳೆಯ ಬೆಡ್ ಶೀಟ್ ಎಸೆದು ಹೊಸ ಬೆಡ್ ಶೀಟ್ ಹಾಕಬೇಕು. ಏಕೆಂದರೆ ಆಗಾಗ್ಗೆ ತೊಳೆಯುವುದು ಹೆಚ್ಚಿನ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ.

    MORE
    GALLERIES

  • 78

    Health Tips: ಎಷ್ಟು ದಿನಕ್ಕೊಮ್ಮೆ ಬೆಡ್​​ಶೀಟ್​ ಚೇಂಜ್ ಮಾಡ್ಬೇಕು? ಇಲ್ಲದಿದ್ರೆ ಗಬ್ಬುನಾರೋದು ಗ್ಯಾರಂಟಿ!

    ನಾವು ಹಾಳೆಯ ಬೆಡ್ಶಿಟ್ಗಳನ್ನು ಸ್ವಚ್ಛಗೊಳಿಸದಿದ್ದರೆ, ಮಲಗಿರುವಾಗ ಅನೇಕ ಜೀವಕೋಶಗಳು ಸಾಯುವ ಅಪಾಯವೂ ಇದೆ. ಇದು ಹಾಸಿಗೆಯೊಂದಿಗೆ ಬೆರೆಯುತ್ತದೆ. ಹಾನಿಕಾರಕ. ನೀವು ಅದನ್ನು ಸ್ವಚ್ಛಗೊಳಿಸದಿದ್ದರೆ, ನಿಮ್ಮ ಸತ್ತ ಜೀವಕೋಶಗಳು ಹಾಳೆಗಳ ಮೇಲೆ ಸಂಗ್ರಹವಾಗುತ್ತವೆ.

    MORE
    GALLERIES

  • 88

    Health Tips: ಎಷ್ಟು ದಿನಕ್ಕೊಮ್ಮೆ ಬೆಡ್​​ಶೀಟ್​ ಚೇಂಜ್ ಮಾಡ್ಬೇಕು? ಇಲ್ಲದಿದ್ರೆ ಗಬ್ಬುನಾರೋದು ಗ್ಯಾರಂಟಿ!

    ಹಾಗಾಗಿ ನಿಮ್ಮ ಶೌಚಾಲಯಕ್ಕಿಂತ ನಿಮ್ಮ ಕೊಳಕು ಶೀಟ್ಗಳು ಮತ್ತು ದಿಂಬಿನ ಮೇಲೆ ಹೆಚ್ಚಿನ ಬ್ಯಾಕ್ಟೀರಿಯಾಗಳಿವೆ ಎಂದು ನೀವು ಅಂದುಕೊಳ್ಳಬಹುದು.ಒಟ್ಟಾರೆಯಾಗಿ, ನೀವು ಬೆಡ್ಶಿಟ್ನಲ್ಲಿರುವ ಬ್ಯಾಕ್ಟೀರಿಯಾಗಳ ಬಗ್ಗೆ ತಿಳಿದಾಗ ಮೊದಲು ಅದನ್ನು ಬದಲಾಯಿಸುತ್ತೀರಾ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES