ಆರೋಗ್ಯವಂತ ವಯಸ್ಕರು ನಾಲ್ಕು ಕಪ್ ಗಿಂತ ಹೆಚ್ಚು ಕಾಫಿ ಕುಡಿದರೆ ಅವರ ದೇಹವು ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಅನ್ನು ಪಡೆಯುತ್ತದೆ. ಇದು ತಲೆತಿರುಗುವಿಕೆ, ನಿರ್ಜಲೀಕರಣ, ತಲೆನೋವು, ವೇಗದ ಹೃದಯ ಬಡಿತ, ಆತಂಕ, ಏಕಾಗ್ರತೆಯ ನಷ್ಟದಂತಹ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗೆಯೇ ಇತರ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ.