Roti Eating: ಒಬ್ಬರು ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಇಲ್ಲಿದೆ ನೋಡಿ ಬಹು ಪ್ರಮುಖವಾದ ಹೆಲ್ತ್ ಟಿಪ್ಸ್

Chapati Eating: ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಬಹುತೇಕ ಜನರು ರೊಟ್ಟಿ ಅಥವಾ ಚಪಾತಿ ತಿನ್ನಲು ಇಷ್ಟಪಡ್ತಾರೆ. ಆದ್ರೆ ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು ಗೊತ್ತಾ?

First published:

  • 18

    Roti Eating: ಒಬ್ಬರು ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಇಲ್ಲಿದೆ ನೋಡಿ ಬಹು ಪ್ರಮುಖವಾದ ಹೆಲ್ತ್ ಟಿಪ್ಸ್

    ಗೋಧಿ, ಸಜ್ಜೆ, ಜೋಳದಲ್ಲಿ ಮಾಡಿದ ರೊಟ್ಟಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇನ್ನು ತೂಕ ಇಳಿಸುವ ಪ್ಲಾನ್​​ನಲ್ಲಿರುವ ಜನರು ರೊಟ್ಟಿಗೆ ಮೊದಲ ಆದ್ಯತೆ ನೀಡುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Roti Eating: ಒಬ್ಬರು ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಇಲ್ಲಿದೆ ನೋಡಿ ಬಹು ಪ್ರಮುಖವಾದ ಹೆಲ್ತ್ ಟಿಪ್ಸ್

    ಕೆಲವರು ತುಂಬಾನೇ ಹಸಿವು ಆದಾಗ 5 ರಿಂದ 6 ಚಪಾತಿ ತಿನ್ನುತ್ತಾರೆ. ಒಂದೇ ಸಮಯಕ್ಕೆ ಇಷ್ಟು ಚಪಾತಿ ಅಥವಾ ರೊಟ್ಟಿ ತಿನ್ನೋದರಿಂದ ಏನೆಲ್ಲಾ ಪರಿಣಾಮ ಬೀರುತ್ತೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Roti Eating: ಒಬ್ಬರು ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಇಲ್ಲಿದೆ ನೋಡಿ ಬಹು ಪ್ರಮುಖವಾದ ಹೆಲ್ತ್ ಟಿಪ್ಸ್

    ರೊಟ್ಟಿಯಲ್ಲಿ ಕಾರ್ಬ್ಸ್, ಕ್ಯಾಲೋರಿ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ರೊಟ್ಟಿ ಅಥವಾ ಚಪಾತಿ ತಿನ್ನುವಾಗ ಈ ಅಂಶಗಳ ಮೇಲೆ ನಿಮ್ಮ ಗಮನ ಇರಲಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Roti Eating: ಒಬ್ಬರು ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಇಲ್ಲಿದೆ ನೋಡಿ ಬಹು ಪ್ರಮುಖವಾದ ಹೆಲ್ತ್ ಟಿಪ್ಸ್

    ಮಹಿಳೆಯರು ದಿನಕ್ಕೆ ನಾಲ್ಕು ರೊಟ್ಟಿ ತಿನ್ನಬಹುದು. ಅಂದ್ರೆ ಮಧ್ಯಾಹ್ನ 2 ಮತ್ತು ರಾತ್ರಿ ಎರಡು ಚಪಾತಿ ತಿನ್ನಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Roti Eating: ಒಬ್ಬರು ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಇಲ್ಲಿದೆ ನೋಡಿ ಬಹು ಪ್ರಮುಖವಾದ ಹೆಲ್ತ್ ಟಿಪ್ಸ್

    ಪುರುಷರು ದಿನಕ್ಕೆ ಆರರಿಂದ 8 ರೊಟ್ಟಿ ತಿನ್ನಬಹುದು.  ಮಧ್ಯಾಹ್ನ ಮತ್ತು ರಾತ್ರಿ ತಲಾ ಮೂರರಂತೆ ತಿನ್ನಬಹುದು. ನೀವು ಹೆಚ್ಚು ಭಾರದ ಕೆಲಸ ಮಾಡುತ್ತಿದ್ರೆ ರೊಟ್ಟಿಗಳ ಪ್ರಮಾಣ ಹೆಚ್ಚಬಹುದು. ಕೆಲವರು ಬೆಳಗ್ಗೆ ತಿಂಡಿಗೂ ಚಪಾತಿ ಬೇಕು ಎಂದು ಕೇಳುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Roti Eating: ಒಬ್ಬರು ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಇಲ್ಲಿದೆ ನೋಡಿ ಬಹು ಪ್ರಮುಖವಾದ ಹೆಲ್ತ್ ಟಿಪ್ಸ್

    ರಾತ್ರಿ ಚಪಾತಿ ಬೇಗ ಜೀರ್ಣ ಆಗಲ್ಲ. ಆದ್ದರಿಂದ ಎರಡು ಚಪಾತಿ ತಿನ್ನೋದು ಉತ್ತಮ. ಅತಿಯಾಗಿ ಚಪಾತಿ ತಿಂದ್ರೆ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Roti Eating: ಒಬ್ಬರು ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಇಲ್ಲಿದೆ ನೋಡಿ ಬಹು ಪ್ರಮುಖವಾದ ಹೆಲ್ತ್ ಟಿಪ್ಸ್

    ನೀವು ರಾತ್ರಿ ಚಪಾತಿ ತಿಂದ್ರೆ ಕನಿಷ್ಠ ಅರ್ಧ ಗಂಟೆ ವಾಕ್ ಮಾಡೋದನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಜೀರ್ಣಕ್ರಿಯೆ ಸರಳವಾಗುತ್ತದೆ. ರಾತ್ರಿ ಚಪಾತಿ ತಿಂದ ನಂತರ ದಿಢೀರ್ ನಿದ್ದೆಗೆ ಜಾರಬೇಡಿ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Roti Eating: ಒಬ್ಬರು ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಇಲ್ಲಿದೆ ನೋಡಿ ಬಹು ಪ್ರಮುಖವಾದ ಹೆಲ್ತ್ ಟಿಪ್ಸ್

    (Disclaimer:ಮೇಲಿನ ಲೇಖನವೂ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES