ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟನ್ನು ಚಪಾತಿ ಹದಕ್ಕೆ ಕಲಸಿಕೊಳ್ಳಿ. ಅದಕ್ಕೆ ಚೂರು ಎಣ್ಣೆಯನ್ನು ಬೆರೆಸಿ ಹದವಾಗಿ ಆ ಹಿಟ್ಟನ್ನು ನಾದಿ ನಂತರ ಅದನ್ನು ಲಟ್ಟಿಸಿ ಚಿಕ್ಕ ಚಿಕ್ಕ ಪೀಸ್ ಗಳಾಗಿ ಅದನ್ನು ಕಟ್ ಮಾಡಿ.
2/ 7
ನಂತರ ಬಿಸಿ ನೀರಿನಲ್ಲಿ ಅದನ್ನು ಬೇಯಲು ಬಿಡಿ. ರುಚಿಗೆ ತಕ್ಕಷ್ಟು ಉಪ್ಪನ್ನು ಬಿಸಿ ನೀರಿಗೆ ಹಾಕಿ. ಕುದಿಸುವ ಹೊತ್ತಿನಲ್ಲಿ ನೀರಿಗೆ ಚೂರು ಎಣ್ಣೆ ಹಾಕಿ ಅದು ಬೆಂದ ನಂತರ ಬಿಸಿ ನೀರನ್ನು ಚೆಲ್ಲಿ ತಣ್ಣನೆಯ ನೀರನ್ನು ಅದಕ್ಕೆ ಹಾಕಿ.
3/ 7
ಆಮೇಲೆ ಅದು ಸಂಪೂರ್ಣವಾಗಿ ತಣಿದ ಮೇಲೆ ಅದಕ್ಕೆ ಮ್ಯಾಗಿ ಮಸಾಲ ಅಥವಾ ಪಾಸ್ತಾ ಮಸಾಲ ಹಾಕಿ ಎಣ್ಣೆಯಲ್ಲಿ ಒಗ್ಗರಣೆ ಮಾಡಿ. ಇದು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಆರೋಗ್ಯಕ್ಕೂ ಇದು ಸಹಕಾರಿ.
4/ 7
ಏಕೆಂದರೆ ಇದರಲ್ಲಿ ಮೈದಾ ಇರುವುದಿಲ್ಲ. ನೀವು ನಿಮ್ಮ ಮನೆಯಲ್ಲಿ ಇದನ್ನು ಮಾಡಿ ನೋಡಿ ರುಚಿ ಹೇಗಿರುತ್ತೆ ಅಂತ ಒಮ್ಮೆ ಗೊತ್ತಾದರೆ ಪದೇ ಪದೇ ಮಾಡಿ ತಿನ್ನುವ ಬಯಕೆ ನಿಮಗಾಗುತ್ತದೆ.
5/ 7
ಬೇಕಾಗುವ ಸಾಮಗ್ರಿಗಳು ಗೋಧಿಹಿಟ್ಟು, ಉಪ್ಪು, ಎಣ್ಣೆ ನೀರು ಪಾಸ್ತಾ ಮಸಾಲ ಹಾಗೂ ತರಕಾರಿಗಳು ನಿಮ್ಮಿಷ್ಟದ ತರಕಾರಿಗಳು. ತರಕಾರಿಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ.
6/ 7
ಹೀಗೆ ಕತ್ತರಿಸಿದ ತುಂಡುಗಳನ್ನು ಸ್ವಲ್ಪ ಒಣ ಹಿಟ್ಟಿನಲ್ಲಿ ಹಾಕಿದರೆ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಹೀಗೂ ಮಾಡಬಹುದು ಮಾಡದೇ ಇದ್ದರೂ ತೊಂದರೆ ಇಲ್ಲಾ.
7/ 7
ಅವುಗಳನ್ನು ಗೋದಿ ಹಿಟ್ಟಿನ ತುಣುಕುಗಳೊಂದಿಗೆ ಒಗ್ಗರಣೆ ಮಾಡಿ ಇದು ತಿನ್ನಲು ತುಂಬಾ ಟೇಸ್ಟಿ ಆಗಿರುತ್ತೆ. ಒಮ್ಮೆ ನೀವೂ ಟ್ರೈ ಮನೆಯಲ್ಲೇ ಟ್ರೈ ಮಾಡಿ. ಮಾಡಲು ಇದು ಸುಲಭ ಮತ್ತು ತಿನ್ನಲು ರುಚಿಕರ.
First published:
17
Breakfast: ಬೆಳಗಿನ ಉಪಹಾರಕ್ಕೆ ಮನೆಯಲ್ಲೇ ಮಾಡಿ ತಿನ್ನಿ ಗೋಧಿ ಪಾಸ್ತಾ! ಇದು ಸಖತ್ ಹೆಲ್ದಿ