Green Tea Effect On Liver: ಗ್ರೀನ್​ ಟೀ ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ಸೇವಿಸಬೇಡಿ, ಲಿವರ್ ಹಾಳಾಗುತ್ತೆ

How Green Tea Effects Liver: ತೂಕ ಇಳಿಸುವ ವಿಚಾರ ಬಂದರೆ ಮೊದಲಿಗೆ ನೆನಪಿಗೆ ಬರುವುದು ಗ್ರೀನ್​ ಟೀ. ಈ ಗ್ರೀನ್​ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಇದರ ಸೇವನೆಯಿಂದ ಲಿವರ್​ ಸಮಸ್ಯೆ ಬರಬಹುದು ಎನ್ನುತ್ತಾರೆ ತಜ್ಞರು. ಈ ಗ್ರೀನ್​ ಟೀ ಹೇಗೆ ಲಿವರ್ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿದೆ.

First published:

  • 18

    Green Tea Effect On Liver: ಗ್ರೀನ್​ ಟೀ ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ಸೇವಿಸಬೇಡಿ, ಲಿವರ್ ಹಾಳಾಗುತ್ತೆ

    ಸೊಂಟದ ಸುತ್ತಲಿನ ಕೊಬ್ಬನ್ನು ಕಳೆದುಕೊಳ್ಳಲು ಈ ಗ್ರೀನ್ ಟೀ ಬೆಸ್ಟ್ ಎಂದು ಹಲವಾರು ಜನ ಸಲಹೆ ನೀಡುತ್ತಾರೆ. ಆದರೆ, ಯುರೋಪಿಯನ್ ಫುಡ್ ಸೇಫ್ಟಿ ಅಥಾರಿಟಿ (ಇಎಫ್ಎಸ್ಎ) ಯ ಪ್ರಕಾರ ಗ್ರೀನ್ ಟೀ ಅತಿಯಾದ ಸೇವನೆಯು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

    MORE
    GALLERIES

  • 28

    Green Tea Effect On Liver: ಗ್ರೀನ್​ ಟೀ ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ಸೇವಿಸಬೇಡಿ, ಲಿವರ್ ಹಾಳಾಗುತ್ತೆ

    ಗ್ರೀನ್ ಟೀಯಲ್ಲಿ 90 ರಿಂದ 300 ಮಿಗ್ರಾಂ ಆ್ಯಂಟಿ ಆಕ್ಸಿಡೆಂಟ್ಗಳು ಇರುತ್ತದೆ, ಹೆಚ್ಚು ಆ್ಯಂಟಿ ಆಕ್ಸಿಡೆಂಟ್ಗಳ ಸೇವನೆಯು ಯಕೃತ್ತಿನ ಹಾನಿಗೆ ಕಾರಣವಾಗಬಹುದು ಎನ್ನುತ್ತಾರೆ. ಹಾಗಾಗಿ ಅತಿಯಾಗಿ ಗ್ರೀನ್ ಟೀ ಸೇವನೆ ಮಾಡುವುದು ಅಪಾಯಕರ ಎನ್ನುವುದು ಸಂಶೋಧಕರ ಅಭಿಪ್ರಾಯ.

    MORE
    GALLERIES

  • 38

    Green Tea Effect On Liver: ಗ್ರೀನ್​ ಟೀ ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ಸೇವಿಸಬೇಡಿ, ಲಿವರ್ ಹಾಳಾಗುತ್ತೆ

    ಅಸಿಡಿಟಿ
    ಅತಿಯಾದ ಗ್ರೀನ್ ಟೀ ಸೇವನೆಯು ಅಸಿಡಿಟಿ ಮತ್ತು ಆಸಿಡ್ ರಿಫ್ಲಕ್ಸ್ ಅನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಈಗಾಗಲೇ ಅಸಿಡಿಟಿ ಸಮಸ್ಯೆ ಇದ್ದವರು ಈ ಗ್ರೀನ್ ಟೀ ಸೇವನೆ ಮಾಡಬಾರದು ಎನ್ನಲಾಗುತ್ತದೆ.

    MORE
    GALLERIES

  • 48

    Green Tea Effect On Liver: ಗ್ರೀನ್​ ಟೀ ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ಸೇವಿಸಬೇಡಿ, ಲಿವರ್ ಹಾಳಾಗುತ್ತೆ

    ಖನಿಜ ಸಮಸ್ಯೆಗಳಿಗೆ
    ಗ್ರೀನ್ ಟೀ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ, ಆದರೆ ಇದರಿಂದ ಖನಿಜಗಳ ಕೊರತೆ ಸಹ ಉಂಟಾಗುತ್ತದೆ. ಇದರಿಂದ ರಕ್ತ ಖನಿಜಗಳನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುಲಾಗುತ್ತದೆ. ಆದರೆ ಇದಕ್ಕೆ ಸ್ವಲ್ಪ ನಿಂಬೆರಸ ಸೇರಿಸುವುದು ಹಾನಿ ಮಾಡುತ್ತದೆ.

    MORE
    GALLERIES

  • 58

    Green Tea Effect On Liver: ಗ್ರೀನ್​ ಟೀ ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ಸೇವಿಸಬೇಡಿ, ಲಿವರ್ ಹಾಳಾಗುತ್ತೆ

    ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ
    ಗ್ರೀನ್ ಟೀ ಸೇವನೆ ಮಾಡುವುದರಿಂದ ನಿರ್ಜಲೀಕರಣ ಉಂಟಾಗುತ್ತದೆ. ಪದೇ ಪದೇ ಮೂತ್ರ ವಿಸರ್ಜನೆ ಆಗುತ್ತದೆ. ಇದರಿಂದ ದೇಹದಲ್ಲಿ ನೀರು ಉಳಿಯುವುದಿಲ್ಲ. ಹಾಗಾಗಿ ಅತಿಯಾಗಿ ಸೇವನೆ ಮಾಡಬೇಡಿ.

    MORE
    GALLERIES

  • 68

    Green Tea Effect On Liver: ಗ್ರೀನ್​ ಟೀ ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ಸೇವಿಸಬೇಡಿ, ಲಿವರ್ ಹಾಳಾಗುತ್ತೆ

    ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ ಗ್ರೀನ್ ಟೀ ಅತಿಯಾಗಿ ಸೇವಿಸುವವರಲ್ಲಿ ಲಿವರ್ ಸಮಸ್ಯೆ ಇರುವುದು ಬಹಿರಂಗವಾಗಿದೆ. ಇದರ ಅರ್ಥ ಗ್ರೀನ್​ ಟೀ ಸೇವಿಸಲೇಬಾರದು ಎಂದಲ್ಲ. ಅಗತ್ಯವನ್ನೂ ಮೀರಿ ಯಾವುದನ್ನೂ ಸಹ ಸೇವಿಸಬಾರದು.

    MORE
    GALLERIES

  • 78

    Green Tea Effect On Liver: ಗ್ರೀನ್​ ಟೀ ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ಸೇವಿಸಬೇಡಿ, ಲಿವರ್ ಹಾಳಾಗುತ್ತೆ

    ಕಾಫಿಗಿಂತ ಈ ಗ್ರೀನ್ ಟೀ ಉತ್ತಮ ಎಂದು ಹೇಳಲಾಗುತ್ತದೆ. ಆದರೆ, ಇದರಲ್ಲಿ ಸಹ ಕೆಫೀನ್ ಅಂಶವಿರುವುದರಿಂದ, ಗ್ರೀನ್ ಟೀ ಅತಿಯಾಗಿ ಸೇವಿಸಿದರೆ ದೇಹಕ್ಕೆ ಹೆಚ್ಚಿನ ಕೆಫೀನ್ ಅಂಶ ಸೇರುತ್ತದೆ.

    MORE
    GALLERIES

  • 88

    Green Tea Effect On Liver: ಗ್ರೀನ್​ ಟೀ ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ಸೇವಿಸಬೇಡಿ, ಲಿವರ್ ಹಾಳಾಗುತ್ತೆ

    ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ತಲೆನೋವು, ನಿದ್ರಾಹೀನತೆ, ಕಿರಿಕಿರಿ, ಆತಂಕ ಸೇರಿದಂತೆ ಅನೇಕ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಗ್ರೀನ್ ಟೀ ಅತಿಯಾಗಿ ಸೇವಿಸುವ ಮುನ್ನ ಎಚ್ಚರ ಇರಲಿ.

    MORE
    GALLERIES