Men Fashion: ಬಾಲಿವುಡ್​ ನಟ ಜಾನ್​ ಅಬ್ರಾಹಂ ಮೊಡವೆ ಹೋಗಲಾಡಿಸೋಕೆ ಹೀಗೆ ಮಾಡ್ತಿದ್ರಂತೆ

How Get Rid of Pimples: ಕಪ್ಪು ಚುಕ್ಕೆಗಳು, ಮೊಡವೆಗಳು, ಗೀರುಗಳು, ತೇವಾಂಶದ ಕೊರತೆಯಂತಹ ಸಾಮಾನ್ಯ ಪರಿಣಾಮಗಳು ಪುರುಷರಲ್ಲಿಯೂ ಕಂಡುಬರುತ್ತವೆ. ಇದನ್ನು ಸರಿಪಡಿಸಲು ಹಲವು ಬಗೆಯ ರಾಸಾಯನಿಕಯುಕ್ತ ಕ್ರೀಮ್ ಗಳಿವೆ. ಅವುಗಳು, ಕೆಲವೇ ದಿನಗಳವರೆಗೆ ಸರಿಯಾದ ಪರಿಹಾರವನ್ನು ನೀಡುತ್ತವೆ. ಆದ್ದರಿಂದ ಇದರ ಬದಲಾಗಿ ಕೆಲವು ಸರಳ ಮನೆಮದ್ದುಗಳನ್ನು ಮಾಡಬಹುದು.

First published: