Drum Stick Benefits: ಪುರುಷರೇ ನೀವು ನುಗ್ಗೆ ಕಾಯಿ ಏಕೆ ತಿನ್ಬೇಕು ಗೊತ್ತಾ?

ಲೈಂಗಿಕ ಆಸಕ್ತಿಯ ವಿಚಾರಕ್ಕೆ ಬಂದರೆ ಯಾರೇ ಆದರೂ ಮಾತನಾಡಲು ಹಿಂಜರಿಯುತ್ತಾರೆ. ಅಲ್ಲದೇ ಕಾಮಾಸಕ್ತಿ ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ.

First published:

  • 18

    Drum Stick Benefits: ಪುರುಷರೇ ನೀವು ನುಗ್ಗೆ ಕಾಯಿ ಏಕೆ ತಿನ್ಬೇಕು ಗೊತ್ತಾ?

    ದಾಂಪತ್ಯದಲ್ಲಿ ಲೈಂಗಿಕ ಆರೋಗ್ಯ ತುಂಬಾ ಮುಖ್ಯ. ಆದರೆ ಕೆಲವೊಮ್ಮೆ ಈ ವಿಚಾರ ದಾಂಪತ್ಯದಲ್ಲಿ ಬಿರುಕು ಮೂಡಿಸುತ್ತದೆ. ದಿನನಿತ್ಯವದ ಒತ್ತಡ ಹಾಗೂ ಹಾರ್ಮೋನ್ ಅಸಮತೋಲನದಿಂದಾಗಿ ಕಾಮಾಸಕ್ತಿ ಕುಂದುವುದು ಮತ್ತು ಲೈಂಗಿಕ ಆಸಕ್ತಿಯು ಕಡಿಮೆ ಆಗಬಹುದು.

    MORE
    GALLERIES

  • 28

    Drum Stick Benefits: ಪುರುಷರೇ ನೀವು ನುಗ್ಗೆ ಕಾಯಿ ಏಕೆ ತಿನ್ಬೇಕು ಗೊತ್ತಾ?

    ಇನ್ನೂ ಈ ವಿಚಾರಕ್ಕೆ ಬಂದರೆ ಯಾರೇ ಆದರೂ ಮಾತನಾಡಲು ಹಿಂಜರಿಯುತ್ತಾರೆ. ಅಲ್ಲದೇ ಕಾಮಾಸಕ್ತಿ ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ.

    MORE
    GALLERIES

  • 38

    Drum Stick Benefits: ಪುರುಷರೇ ನೀವು ನುಗ್ಗೆ ಕಾಯಿ ಏಕೆ ತಿನ್ಬೇಕು ಗೊತ್ತಾ?

    ಆದರೆ ನೈಸರ್ಗಿಕ ಆಹಾರ ಸೇವಿಸುವ ಮೂಲಕ ಕೂಡ ಲೈಂಗಿಕ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದು. ಅದು ಹೇಗಪ್ಪ ಅಂತೀರಾ? ಹಾಗಾದ್ರೆ ಪ್ರತಿದಿನ ಆಹಾರದ ಜೊತೆಗೆ ನುಗ್ಗೆಕಾಯಿ ತಿನ್ನಿ.

    MORE
    GALLERIES

  • 48

    Drum Stick Benefits: ಪುರುಷರೇ ನೀವು ನುಗ್ಗೆ ಕಾಯಿ ಏಕೆ ತಿನ್ಬೇಕು ಗೊತ್ತಾ?

    ನುಗ್ಗೆ ಕಾಯಿ ಸಾಂಬರ್, ನುಗ್ಗೆ ಕಾಯಿ ಸೂಪ್, ನುಗ್ಗೆ ಕಾಯಿ ಪಲ್ಯ, ನುಗ್ಗೆ ಕಾಯಿ ಗ್ರೇವಿ ಹೀಗೆ ನುಗ್ಗೆ ಕಾಯಿಯಲ್ಲಿ ವಿಧವಿಧವಾದ ಖಾದ್ಯಗಳನ್ನು ಮಾಡಿ ಸವಿಯಬಹುದು. ಇಷ್ಟೇ ಯಾಕೆ ನುಗ್ಗೆ ಕಾಯಿ ಸೊಪ್ಪಿನಲ್ಲಿ ಪಲ್ಯ ಕೂಡ ಮಾಡಿ ತಿನ್ನಬಹುದು.

    MORE
    GALLERIES

  • 58

    Drum Stick Benefits: ಪುರುಷರೇ ನೀವು ನುಗ್ಗೆ ಕಾಯಿ ಏಕೆ ತಿನ್ಬೇಕು ಗೊತ್ತಾ?

    ಹಿಂದಿನ ಕಾಲದಲ್ಲಿ ಲೈಂಗಿಕಾಸಕ್ತಿ, ಕಾಮಾಸಕ್ತಿ, ನಿಮಿರು ದೌರ್ಬಲ್ಯ ಹೀಗೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದವರು ನುಗ್ಗೆ ಕಾಯಿಯನ್ನುತಿನ್ನುತ್ತಿದ್ದರು. ಅಲ್ಲದೇ ಯುರೋಪ್, ಈಜಿಪ್ಟ್ ದೇಶದಲ್ಲಿ ನುಗ್ಗೆಕಾಯಿ ಕೂಡ ಜಿಮ್ಪ್ಸನ್ ಅಂದರೆ ಅಶ್ವಗಂಧದಷ್ಟೇ ಲೈಂಗಿಕ ಕಾಮನೆಗಳನ್ನು ಹೆಚ್ಚಿಸುವ ಆಹಾರ ಎಂದು ಫೇಮಸ್ ಆಗಿದೆ.

    MORE
    GALLERIES

  • 68

    Drum Stick Benefits: ಪುರುಷರೇ ನೀವು ನುಗ್ಗೆ ಕಾಯಿ ಏಕೆ ತಿನ್ಬೇಕು ಗೊತ್ತಾ?

    ನುಗ್ಗೆಕಾಯಿಯಷ್ಟೇ ಅಲ್ಲದೇ ಅದರ ಹೂವಿನ ಪಲ್ಯ ದೇಹಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಇದು ಲೈಂಗಿಕ ಭಾವನೆಯನ್ನು ಹೆಚ್ಚಿಸುತ್ತದೆ. ನುಗ್ಗಿಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ, ಕ್ಯಾಲ್ಸಿಯಂ ಅಂಶವು ಹೆಚ್ಚಾಗಿದೆ. ಅದರಲ್ಲೂ ಶುಗರ್ ಇರುವವರಿಗೆ ನುಗ್ಗೆ ಸೊಪ್ಪು ಸಂಜೀವಿನಿ ಎಂದೇ ಹೇಳಬಹುದು.

    MORE
    GALLERIES

  • 78

    Drum Stick Benefits: ಪುರುಷರೇ ನೀವು ನುಗ್ಗೆ ಕಾಯಿ ಏಕೆ ತಿನ್ಬೇಕು ಗೊತ್ತಾ?

    ಜೊತೆಗೆ ನುಗ್ಗೆ ಹೂವುಗಳನ್ನು ಹಾಲಿನೊಂದಿಗೆ ಬೆರೆಸಿ, ಕಲ್ಲು ಸಕ್ಕರೆ ಸೇರಿಸಿ ಕುಡಿದರೆ, ಪುರುಷರ ದೇಹದ ಟೆಸ್ಟ್ಸ್ಟರೋನ್ ಹಾರ್ಮೋನ್ ಹೆಚ್ಚಾಗುತ್ತದೆ. ಇದರಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ.

    MORE
    GALLERIES

  • 88

    Drum Stick Benefits: ಪುರುಷರೇ ನೀವು ನುಗ್ಗೆ ಕಾಯಿ ಏಕೆ ತಿನ್ಬೇಕು ಗೊತ್ತಾ?

    ನುಗ್ಗೆಕಾಯಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ಅದರ ಕಾಂಡವನ್ನು ಒಣಗಿಸಿ ಪುಡಿ ಮಾಡಿ ಪ್ರತಿ ದಿನ ಒಂದು ಲೋಟ ಹಾಲಿನೊಂದಿಗೆ ಮಿಕ್ಸ್ ಮಾಡಿ ಒಂದು ತಿಂಗಳವರೆಗೂ ಕುಡಿಯಿರಿ. ಇದರಿಂದ ವೀರ್ಯಾಣುಗಳು ವೃದ್ಧಿಯಾಗುತ್ತದೆ. (Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES