Heart Attack: ಈ ಮ್ಯಾಟರ್​ ಕೇಳಿದ್ರೆ, ಹಲ್ಲು ಉಜ್ಜದೇ ಇರುವವರೂ ತಿಕ್ಕಿ ತಿಕ್ಕಿ ತೊಳಿತೀರಾ!

ಇತ್ತೀಚಿನ ದಿನಗಳಲ್ಲಿ ಹಾರ್ಟ್​ ಅಟ್ಯಾಕ್​ ಆಗುವ ಸಂಖ್ಯೆ ಹೆಚ್ಚುತ್ತಾ ಇದೆ. ಹಾಗಾದ್ರೆ ಇದನ್ನು ಕಡಿಮೆ ಮಾಡಲು ಈ ಟಿಪ್ಸ್​ ಫಾಲೋ ಮಾಡಿ.

First published:

  • 18

    Heart Attack: ಈ ಮ್ಯಾಟರ್​ ಕೇಳಿದ್ರೆ, ಹಲ್ಲು ಉಜ್ಜದೇ ಇರುವವರೂ ತಿಕ್ಕಿ ತಿಕ್ಕಿ ತೊಳಿತೀರಾ!

    ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ಬಲಿಯಾಗುವ ಸಂಖ್ಯೆಗಳು ಹೆಚ್ಚಾಗುತ್ತಿದೆ. ಇದಕ್ಕೇನು ವಯಸ್ಸಿನ ಮಿತಿಯೇ ಇಲ್ಲ ಎಂಬಂತೆ ಆಗಿದೆ. ಸಣ್ಣ ವಯಸ್ಸಿನಲ್ಲಿಯೇ ಹಾರ್ಟ್​ ಅಟ್ಯಾಕ್​ ಆಗುವ ಸಾಧ್ಯತೆ ಹೆಚ್ಚಾಗಿದೆ.

    MORE
    GALLERIES

  • 28

    Heart Attack: ಈ ಮ್ಯಾಟರ್​ ಕೇಳಿದ್ರೆ, ಹಲ್ಲು ಉಜ್ಜದೇ ಇರುವವರೂ ತಿಕ್ಕಿ ತಿಕ್ಕಿ ತೊಳಿತೀರಾ!

    ಜಾಸ್ತಿಯಾಗಿ ಹಲ್ಲುಗಳನ್ನು ಉಜ್ಜಿದರೆ ಹಾರ್ಟ್​ ಅಟ್ಯಾಕ್​ ಆಗುವ ಸಂಭವ ಕಡಿಮೆ ಅಂತೆ. ಎಸ್​, ಸಂಶೋಧನೆಯೇ ತಿಳಿಸಿದೆ. ಈ ಬಗ್ಗೆ ಹಲವಾರು ಜನರು ಸಖಾರಾತ್ಮಕವಾಗಿ ವಿಮರ್ಶೆಗಳನ್ನು ನೀಡಿದ್ದಾರೆ.

    MORE
    GALLERIES

  • 38

    Heart Attack: ಈ ಮ್ಯಾಟರ್​ ಕೇಳಿದ್ರೆ, ಹಲ್ಲು ಉಜ್ಜದೇ ಇರುವವರೂ ತಿಕ್ಕಿ ತಿಕ್ಕಿ ತೊಳಿತೀರಾ!

    ದಿನಕ್ಕೆ ಮೂರು ಅಥವಾ ಹೆಚ್ಚು ಬಾರಿ ಬ್ರಶ್ ಮಾಡುವುದರಿಂದ ಅಸಹಜ ಹೃದಯಬಡಿತ ಹಾಗೂ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ, ಎಂದು ದಕ್ಷಿಣ ಕೊರಿಯಾದಲ್ಲಿ ನಡೆದ ಅಧ್ಯಯನ ತಿಳಿಸಿದೆ.

    MORE
    GALLERIES

  • 48

    Heart Attack: ಈ ಮ್ಯಾಟರ್​ ಕೇಳಿದ್ರೆ, ಹಲ್ಲು ಉಜ್ಜದೇ ಇರುವವರೂ ತಿಕ್ಕಿ ತಿಕ್ಕಿ ತೊಳಿತೀರಾ!

    ಉರಿಯೂತ ಎನ್ನುವುದು ಹೃದಯ ವೈಫಲ್ಯ, ಅಥವಾ ಅಸಹಜ ಹೃದಯ ಬಡಿತ ಮತ್ತು ಹೃದಯ ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯವನ್ನು ವಿಶ್ರಮಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಮೂಲಕ, ಅಸಹಜವಾಗಿ ರಕ್ತದಿಂದ ತುಂಬಿಕೊಳ್ಳುವ ಮೂಲಕ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ.

    MORE
    GALLERIES

  • 58

    Heart Attack: ಈ ಮ್ಯಾಟರ್​ ಕೇಳಿದ್ರೆ, ಹಲ್ಲು ಉಜ್ಜದೇ ಇರುವವರೂ ತಿಕ್ಕಿ ತಿಕ್ಕಿ ತೊಳಿತೀರಾ!

    ನಾವು ತಿಂದ ಆಹಾರಗಳು ಕೆಲವೊಮ್ಮೆ ಅಸಿಡಿಟಿ ಆಗುವ ಸಂಭವ ಹೆಚ್ಚು, ಇದರಿಂದಾಗಿಯೇ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತದೆ. ನಾವು ಜಾಸ್ತಿಯಾಗಿ ಬ್ರಶ್​ ಮಾಡಿದ್ರೆ ಬಾಯಿಯಲ್ಲಿನ ಚಯಾಪಚಯ ಅಂಶವನ್ನು ಕಡಿಮೆ ಮಾಡುತ್ತದೆ.

    MORE
    GALLERIES

  • 68

    Heart Attack: ಈ ಮ್ಯಾಟರ್​ ಕೇಳಿದ್ರೆ, ಹಲ್ಲು ಉಜ್ಜದೇ ಇರುವವರೂ ತಿಕ್ಕಿ ತಿಕ್ಕಿ ತೊಳಿತೀರಾ!

    ಇದರಿಂದ ಅಸಿಡಿಟಿ ಕಡಿಮೆ ಆಗುತ್ತದೆ. ಹಾಗಾಗಿಯೇ ಹೃದಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ವಸುಡುಗಳ ತೊಂದರೆ ಇದ್ದಲ್ಲಿ ವೈದ್ಯರನ್ನು ಕಾಣಬೇಕು. ಇಲ್ಲದಿದ್ದಲ್ಲಿ ಬ್ರೆಶ್​ ಮಾಡುವಾಗ ವಸಡುಗಳಿಂದ ರಕ್ತ ಬರುತ್ತದೆ.

    MORE
    GALLERIES

  • 78

    Heart Attack: ಈ ಮ್ಯಾಟರ್​ ಕೇಳಿದ್ರೆ, ಹಲ್ಲು ಉಜ್ಜದೇ ಇರುವವರೂ ತಿಕ್ಕಿ ತಿಕ್ಕಿ ತೊಳಿತೀರಾ!

    ನಿಮಗೆ ಎದೆ ನೋವು ಕಾಣಿಸಿಕೊಂಡಲ್ಲಿ ಕೆಲ ಕಾಲದವರೆಗೆ ಮೂತ್ರವಿಸರ್ಜನೆಯನ್ನು ಮಾಡಬೇಡಿ ಮತ್ತು ನೀರನ್ನು ಕುಡಿಯಬೇಡಿ. ನಿಮ್ಮ ಪಾಡಿಗೆ ನೀವು ಕೆಲಕಾಲ ವಾಕಿಂಗ್​ ಮಾಡಿ. ನಿಧಾನಕ್ಕೆ ಕಡಿಮೆ ಆಗುತ್ತೆ ನೋವು.

    MORE
    GALLERIES

  • 88

    Heart Attack: ಈ ಮ್ಯಾಟರ್​ ಕೇಳಿದ್ರೆ, ಹಲ್ಲು ಉಜ್ಜದೇ ಇರುವವರೂ ತಿಕ್ಕಿ ತಿಕ್ಕಿ ತೊಳಿತೀರಾ!

    ಧ್ಯಾನ, ಯೋಗ ಮತ್ತು ಸಂಜೆಯ ಹೊತ್ತಿನಲ್ಲಿ ಅಥವಾ ಬೆಳಗ್ಗಿನ ಜಾವ ಜಾಗಿಂಗ್​ ಮಾಡೋದ್ರಿಂದ ಈ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಬಹುದು. ಇವು ಹಲವಾರು ಸಂಶೋಧನೆಯಲ್ಲಿ ತಿಳಿದು ಬಂದ ಮಾಹಿತಿಗಳಾಗಿವೆ.

    MORE
    GALLERIES