Travelling Tips: ಪ್ರಯಾಣ ಮಾಡುವಾಗ ನಿಮಗೆ ವಾಮಿಟ್​ ಬರುವ ಸಮಸ್ಯೆ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

ಪ್ರಯಾಣಿಸುವಾಗ ನಿಮಗೆ ವಾಮಿಟ್​ ಆಗ್ತಾ ಇದ್ಯಾ? ಯೋಚನೆ ಮಾಡಬೇಡಿ. ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ ಸಾಕು.

First published:

  • 18

    Travelling Tips: ಪ್ರಯಾಣ ಮಾಡುವಾಗ ನಿಮಗೆ ವಾಮಿಟ್​ ಬರುವ ಸಮಸ್ಯೆ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಸಾಮಾನ್ಯವಾಗಿ ಪ್ರಯಾಣ ಮಾಡುವಾಗ ಅದೆಷ್ಟೋ ಜನರಿಗೆ ವಾಕಳಿಕೆ ಬರುವ ಸಮಸ್ಯೆ ಇರುತ್ತದೆ. ಹೀಗಾಗಿಯೇ ಪ್ರಯಾಣ ಮಾಡೋದೆ ಬೇಡ ಅಂತ ಹಿಂಜರಿಯುವವರು ಹೆಚ್ಚು. ನಿಮಗಾಗಿ ಇಲ್ಲಿದೆ ಒಂದಷ್ಟು ಟಿಪ್ಸ್​ಗಳು.

    MORE
    GALLERIES

  • 28

    Travelling Tips: ಪ್ರಯಾಣ ಮಾಡುವಾಗ ನಿಮಗೆ ವಾಮಿಟ್​ ಬರುವ ಸಮಸ್ಯೆ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಹಸಿ ಶುಂಠಿ: ನೀವು ಪ್ರಯಾಣ ಮಾಡುವ ಮೊದಲು ಹಸಿ ಶುಂಠಿಯನ್ನು ತಿಂದು ಹೊರಡಬೇಕು. ಆಗ ನಿಮ್ಮ ಹೊಟ್ಟೆ ಉಬ್ಬರಿಸುವುದು, ವಾಕಳಿಕೆ ಬರೋದು ಕಡಿಮೆ ಆಗುತ್ತದೆ.

    MORE
    GALLERIES

  • 38

    Travelling Tips: ಪ್ರಯಾಣ ಮಾಡುವಾಗ ನಿಮಗೆ ವಾಮಿಟ್​ ಬರುವ ಸಮಸ್ಯೆ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಪುದೀನಾ ಎಣ್ಣೆ: ಇದರ ಎಣ್ಣೆಯನ್ನು ನಿಮ್ಮ ಕರವಸ್ತ್ರಕ್ಕೆ ಒಂದೆರೆಡು ಹನಿಗಳನ್ನು ಹಾಕಿ ನೀವು ಟ್ರಾವೆಲ್ಲಿಂಗ್​ ಮಾಡುವಾಗ ಆಗಾಗ ಮೂಸುತ್ತಾ ಇರಿ. ವಾಕಳಿಕೆ ಬರೋದು ಕಡಿಮೆ ಆಗೇ ಆಗುತ್ತದೆ.

    MORE
    GALLERIES

  • 48

    Travelling Tips: ಪ್ರಯಾಣ ಮಾಡುವಾಗ ನಿಮಗೆ ವಾಮಿಟ್​ ಬರುವ ಸಮಸ್ಯೆ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ನಿಂಬೆಹಣ್ಣು: ನಿಂಬೆಹಣ್ಣನ್ನು ನೀವು ಟ್ರಾವೆಲ್ಲಿಂಗ್​ ಮಾಡುವಾಗ ಆಗಾಗ ಮೂಸುತ್ತಾ ಇರಬೇಕು. ಇದನ್ನು ಕತ್ತರಿಸಿ ಆದ್ರೂ ಮೂಸಬಹುದು ಅಥವಾ ಹಾಗೆಯೇ ಹಣ್ಣನ್ನು ಮೂಗಿನ ಹತ್ತಿರ ಇಟ್ಟುಕೊಂಡು ಮೂಸುತ್ತಾ ಇರಬೇಕು.

    MORE
    GALLERIES

  • 58

    Travelling Tips: ಪ್ರಯಾಣ ಮಾಡುವಾಗ ನಿಮಗೆ ವಾಮಿಟ್​ ಬರುವ ಸಮಸ್ಯೆ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಉಪ್ಪಿನಕಾಯಿ: ವಾಂತಿ ಬರುವ ಹಾಗೆ ಆಗುವ ಮೊದಲೇ ನೀವು ಯಾವುದಾದರೂ ಉಪ್ಪಿನಕಾಯಿಯನ್ನು ತಿನ್ಬೇಕು. ಖಾರ ಪದಾರ್ಥ ತಿನ್ನುವಾಗ ವಾಂತಿ ಬರೋದು ನಿಲ್ಲುತ್ತದೆ. ಆದಷ್ಟು ಮಾವಿನ ಕಾಯಿ ಉಪ್ಪಿನಕಾಯಿ ತಿನ್ನಿ.

    MORE
    GALLERIES

  • 68

    Travelling Tips: ಪ್ರಯಾಣ ಮಾಡುವಾಗ ನಿಮಗೆ ವಾಮಿಟ್​ ಬರುವ ಸಮಸ್ಯೆ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಜೇಷ್ಠಮಧು: ನೀವು ಟ್ರಾವೆಲೆಂಗ್​ ಮಾಡುವ ಮೊದಲು ನೀರಿಗೆ ಜೇಷ್ಠಮಧು ಹಾಕಿ ಚೆನ್ನಾಗಿ ಕುದಿಸಿ, ಮತ್ತೆ ನೀರು ಕೊಂಚ ತಣ್ಣಗಾದ ನಂತರ ಅದನ್ನು ಕುಡಿಯಿರಿ. ಇದರಿಂದ ನಿಮಗೆ ವಾಂತಿ ಆಗೋದು ನಿಲ್ಲುತ್ತದೆ.

    MORE
    GALLERIES

  • 78

    Travelling Tips: ಪ್ರಯಾಣ ಮಾಡುವಾಗ ನಿಮಗೆ ವಾಮಿಟ್​ ಬರುವ ಸಮಸ್ಯೆ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಆದಷ್ಟು ನೀರನ್ನು ಕುಡಿಯಬೇಕು ಮತ್ತು ಅಡಿಕೆಯನ್ನು ಅಗಿಯುತ್ತಾ ಇರಿ. ವಾಂತಿ ಬರೋದಿಲ್ಲ. ಯಾವುದೇ ಕಾರಣಕ್ಕೂ ಬಾಳೆಹಣ್ಣು ತನ್ಬೇಡಿ.

    MORE
    GALLERIES

  • 88

    Travelling Tips: ಪ್ರಯಾಣ ಮಾಡುವಾಗ ನಿಮಗೆ ವಾಮಿಟ್​ ಬರುವ ಸಮಸ್ಯೆ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಇನ್ನು ಟ್ರಾವೆಲ್ಲಿಂಗ್​ ಮಾಡುವಾಗ ಯಾವುದೇ ಕಾರಣಕ್ಕೂ ಪುಸ್ತಕಗಳನ್ನು ಓದಬೇಡಿ, ಬರೆಯಬೇಡಿ ಹೆಚ್ಚಾಗಿ ಮೊಬೈಲ್​ ಬಳಸಬೇಡಿ. ಈ ಎಲ್ಲಾ ಟಿಪ್ಸ್​ಗಳನ್ನು ಫಾಲೋ ಮಾಡೋದ್ರಿಂದ ನಿಮಗೆ ಟ್ರಾವೆಲ್ಲಿಂಗ್​ ಸಮಯದಲ್ಲಿ ವಾಂತಿ ಬರೋದು ನಿಲ್ಲುತ್ತದೆ.

    MORE
    GALLERIES