Weight Loss Tips: ಈ ಒಂದು ಜ್ಯೂಸ್​ ಅನ್ನು ಪ್ರತಿದಿನ ಖಾಲಿ ಹೊಟ್ಟೆಲಿ ಕುಡಿರಿ, 2 ತಿಂಗಳಲ್ಲಿ ತೂಕ ಇಳಿಯುತ್ತೆ

Carrot Juice For Weight Loss: ತೂಕ ಹೆಚ್ಚಾಗುವುದು ಆಹಾರದಿಂದ ಮಾತ್ರವಲ್ಲ, ಸಕ್ಕರೆ ತುಂಬಿದ ತಂಪು ಪಾನೀಯಗಳಿಂದಲೂ ಉಂಟಾಗುತ್ತದೆ. ನೀವು ಆರೋಗ್ಯಕರ ರೀತಿಯಲ್ಲಿ ಮನೆಯಲ್ಲಿ ತಾಜಾ ರಸವನ್ನು ಕುಡಿಯುತ್ತಿದ್ದರೂ, ಅದಕ್ಕೆ ಸೇರಿಸಿದ ಸಕ್ಕರೆ ಕೂಡ ಅಪಾಯಕಾರಿ. ನಿಮಗೆ ಅದಕ್ಕೆ ಕ್ಯಾರೆಟ್ ಜ್ಯೂಸ್ ಸಹಾಯ ಮಾಡುತ್ತದೆ. ಅದು ಹೇಗೆ ಎಂಬುದು ಇಲ್ಲಿದೆ.

First published: