Toilet Health Tips: ಟಾಯ್ಲೆಟ್ ಸೀಟ್ ಬಳಸುವಾಗ ಈ ತಪ್ಪು ಮಾಡಿದ್ರೆ ಕಿಡ್ನಿ ಸಮಸ್ಯೆ ಬರುತ್ತೆ

Diseases From Toilet Seats: ಸಾರ್ವಜನಿಕ ಶೌಚಾಲಯಗಳಿಗೆ ಹೋಗುವ ಜನರು ಅದನ್ನು ಬಳಸುವಾಗ ಬಹಳ ಕಷ್ಟಪಡುತ್ತಾರೆ. ಅವುಗಳಿಂದ ಕೆಲ ಆರೋಗ್ಯ ಸಮಸ್ಯೆಗಳು ಹೆಚ್ಚು. ನಾವು ಟಾಯ್ಲೆಟ್ ಸೀಟ್ ಸರಿಯಾಗಿ ಬಳಸಿದಿದ್ದರೆ ಕಿಡ್ನಿ ಸಮಸ್ಯೆ ಬರಬಹುದು.

First published: