ಯಾರಾದ್ರೂ ತುಂಬಾ ನಿಮಗೆ ಸಿಟ್ಟು ಬಾರಿಸ್ತಾ ಇದ್ದಾರೆ ಅಂದಾಗ ಆ ಜಾಗದಿಂದ ನೀವು ಎದ್ದು ಹೋಗಬಹುದು. ನೀವು ಕೊಡುವ ಸರಿಯಾದ ಉತ್ತರ. ಯಾಕಂದರೆ ಆ ಸಮಯದಲ್ಲಿ ನೀವು ಎಷ್ಟೇ ಸಕಾರಾತ್ಮಕವಾಗಿ ಮಾತನಾಡಲು ಹೋದರು ಕೂಡ ನಿಮ್ಮ ಎದುರಾಳಿಗಳು ಅದನ್ನು ಜಗಳ ರೂಪಕ್ಕೆ ತರುವ ಸಾಧ್ಯತೆ ಇರುತ್ತದೆ. ಬೆಸ್ಟ್ ಸೊಲ್ಯೂಷನ್ ಅಂದ್ರೆ ಆ ಜಾಗದಿಂದ ಸ್ವಲ್ಪ ಹೊತ್ತು ಹೊರಗೆ ನಡೆಯಿರಿ.