Health Tips: ಅಸಿಡಿಟಿಯಿಂದ ಬಳಲುತ್ತಿದ್ದರೆ ನಿಮ್ಮ ಮನೆಯಲ್ಲಿಯೇ ಇದೆ ಪರಿಹಾರ!

Health for Life: ಅದೆಷ್ಟೋ ಜನಕ್ಕೆ ಗಾಸ್ಟ್ರಿಕ್, ಅಸೆಡಿಟಿ, ಹುಳಿ ತೇಗು, ಹೊಟ್ಟೆ ಉಬ್ಬುವುದು, ಎದೆ ಉರಿಯುವುದು ಹೀಗೆ ನಾನಾರೀತಿಯ ತೊಂದರೆಗಳನ್ನು ಅನುಭವಿಸುತ್ತಿರುತ್ತೀರ. ಅದರಲ್ಲಿಯೂ ಕಾಲಿ ಹೊಟ್ಟೆಯಲ್ಲಿಇಂತಹ ಸಮಸ್ಯೆಗಳನ್ನುಎದುರಿಸುತಿದ್ದರೆ ನಿಮ್ಮ ದೇಹದಲ್ಲಿ ಏನೋ ಸಮಸ್ಯೆ ಎದುರಾಗಿದೆ ಎಂದರ್ಥ. ಇಂತಹ ಸಮಸ್ಯೆಗಳಿಗೆ ಹೆದರಬೇಡಿ ,ವೈದ್ಯರ ಸಲಹೆ ಒಂದಷ್ಟು ಇಲ್ಲಿದೆ ನೋಡಿ.

First published: