Weight Loss Tips: ಫ್ರಿಡ್ಜ್​ನಲ್ಲಿಟ್ಟ ಆಹಾರವನ್ನು ತಿನ್ನದೇ ಇದ್ರೆ ಸಾಕು, 2 ವಾರದಲ್ಲಿ ಸಣ್ಣ ಆಗ್ತೀರಾ ಪಕ್ಕಾ!

Health Care: ತೂಕ ಕಡಿಮೆ ಮಾಡಲು ನೀವು ಹರಸಾಹಸ ಪಡ್ತಾ ಇದ್ದೀರಾ? ಹಾಗಾದ್ರೆ ನೀವು ಈ ಟಿಪ್ಸ್​ ಫಾಲೋ ಮಾಡಿ.

First published:

  • 18

    Weight Loss Tips: ಫ್ರಿಡ್ಜ್​ನಲ್ಲಿಟ್ಟ ಆಹಾರವನ್ನು ತಿನ್ನದೇ ಇದ್ರೆ ಸಾಕು, 2 ವಾರದಲ್ಲಿ ಸಣ್ಣ ಆಗ್ತೀರಾ ಪಕ್ಕಾ!

    ತೂಕ ಇಳಿಸಲು ಹರಸಾಹಸ ಪಡ್ತಾ ಇದ್ದೀರಾ? ಹಾಗಾದ್ರೆ ನೀವು ಒಂದೇ 2 ವಾರದಲ್ಲಿ ತೂಕ ಇಳಿಸಿಕೊಳ್ಳಲು ಈ ಟಿಪ್ಸ್​ ಫಾಲೋ ಮಾಡಿ ಸಾಕು.

    MORE
    GALLERIES

  • 28

    Weight Loss Tips: ಫ್ರಿಡ್ಜ್​ನಲ್ಲಿಟ್ಟ ಆಹಾರವನ್ನು ತಿನ್ನದೇ ಇದ್ರೆ ಸಾಕು, 2 ವಾರದಲ್ಲಿ ಸಣ್ಣ ಆಗ್ತೀರಾ ಪಕ್ಕಾ!

    ಆಹಾರದ ಮೇಲೆ ಗಮನವಿರಲಿ: ಊಟ ತಿನ್ನೋವಾಗ ನಿಮ್ಮ ಗಮನ ಕೇವಲ ತಿನ್ನುವುದರ ಮೇಲಿರಬೇಕು. ಯಾಕಂದರೆ ಟಿವಿ ಅಥವಾ ಮೊಬೈಲ್​ ಯೂಸ್​ ಮಾಡ್ತಾ ಆಹಾರ ತಿಂದ್ರೆ ಎಷ್ಟು ತಿಂತಿದ್ದೀವಿ ಅನ್ನೋದೆ ಗೊತ್ತಾಗಲ್ಲ. ಹೀಗಾಗಿ ಕಡಿಮೆ ತಿನ್ನಿ.

    MORE
    GALLERIES

  • 38

    Weight Loss Tips: ಫ್ರಿಡ್ಜ್​ನಲ್ಲಿಟ್ಟ ಆಹಾರವನ್ನು ತಿನ್ನದೇ ಇದ್ರೆ ಸಾಕು, 2 ವಾರದಲ್ಲಿ ಸಣ್ಣ ಆಗ್ತೀರಾ ಪಕ್ಕಾ!

    ಊಟವಾದ ನಂತರ ಸೌತೇಕಾಯಿ ತಿನ್ನಿ: ಇದರಲ್ಲಿ ನೀರಿನ ಅಂಶ ಜಾಸ್ತಿ ಇರೋದ್ರಿಂದ ನಿಮ್ಮ ದೇಹ ತಂಪಾಗಿ ಇರುತ್ತದೆ, ನಿಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆ ಇದ್ದರೆ ತೂಕ ಇಳಿಕೆ ಆಗುತ್ತದೆ.

    MORE
    GALLERIES

  • 48

    Weight Loss Tips: ಫ್ರಿಡ್ಜ್​ನಲ್ಲಿಟ್ಟ ಆಹಾರವನ್ನು ತಿನ್ನದೇ ಇದ್ರೆ ಸಾಕು, 2 ವಾರದಲ್ಲಿ ಸಣ್ಣ ಆಗ್ತೀರಾ ಪಕ್ಕಾ!

    ಸಣ್ಣ ತಟ್ಟೆ ಯೂಸ್ ಮಾಡಿ: ನೀವು ಊಟ ಮಾಡುವ ಸಮಯದಲ್ಲಿ ಚಿಕ್ಕ ತಟ್ಟೆ ಬಳಸಿದರೆ ಉತ್ತಮ. ಆಗ ನಿಮಗೆ ನೀವು ತಿಂದ ಆಹಾರದ ಬಗ್ಗೆ ಹೆಚ್ಚು ಗಮನ ಇರುತ್ತದೆ. ಆಗ ನೀವು ಎರಡೇ ವಾರದಲ್ಲಿ ಸಣ್ಣ ಆಗೋದು ಪಕ್ಕಾ.

    MORE
    GALLERIES

  • 58

    Weight Loss Tips: ಫ್ರಿಡ್ಜ್​ನಲ್ಲಿಟ್ಟ ಆಹಾರವನ್ನು ತಿನ್ನದೇ ಇದ್ರೆ ಸಾಕು, 2 ವಾರದಲ್ಲಿ ಸಣ್ಣ ಆಗ್ತೀರಾ ಪಕ್ಕಾ!

    ತೂಕ ಇಳಿಸಿಕೊಳ್ಳಲು ಸಾಕಷ್ಟು ನಿದ್ರೆ ಮಾಡುವುದು ಬಹಳ ಮುಖ್ಯ. ನಿದ್ರೆ ಸಂಪೂರ್ಣವಾಗಿಲ್ಲ ಅಂದ್ರೆ, ಹಸಿವಿನ ಹಾರ್ಮೋನುಗಳಲ್ಲಿ ದೈನಂದಿನ ಏರಿಳಿತಗಳಿವೆ. ಸಾಕಷ್ಟು ನಿದ್ದೆ ಮಾಡುವವರಿಗಿಂತ ಕಡಿಮೆ ನಿದ್ರೆ ಮಾಡುವ ಜನರು ಸ್ಥೂಲಕಾಯತೆಯ ಅಪಾಯವನ್ನು ಹೊಂದಿರುತ್ತಾರೆ.

    MORE
    GALLERIES

  • 68

    Weight Loss Tips: ಫ್ರಿಡ್ಜ್​ನಲ್ಲಿಟ್ಟ ಆಹಾರವನ್ನು ತಿನ್ನದೇ ಇದ್ರೆ ಸಾಕು, 2 ವಾರದಲ್ಲಿ ಸಣ್ಣ ಆಗ್ತೀರಾ ಪಕ್ಕಾ!

    ಫ್ರಿಡ್ಜ್​ನಲ್ಲಿಟ್ಟ ಆಹಾರವನ್ನು ತಿನ್ನೋದು ಕಡಿಮೆ ಮಾಡಿ: ಐಸ್ ಕ್ರೀಮ್, ಸಿಹಿತಿಂಡಿಗಳು ಮತ್ತು ಜ್ಯೂಸ್​ ಎಲ್ಲಾ ಅನಾರೋಗ್ಯಕರ ಆಹಾರ ಮತ್ತು ಪಾನೀಯಗಳನ್ನು ನಿಮ್ಮ ಫ್ರಿಡ್ಜ್‌ನಿಂದ ತೆಗೆದುಹಾಕಿ. ಫ್ರಿಡ್ಜ್​ನಲ್ಲಿಟ್ಟ ಆಹಾರವನ್ನು ತಿನ್ನೋದ್ರಿಂದ ದಪ್ಪ ಆಗೋದು ಪಕ್ಕಾ.

    MORE
    GALLERIES

  • 78

    Weight Loss Tips: ಫ್ರಿಡ್ಜ್​ನಲ್ಲಿಟ್ಟ ಆಹಾರವನ್ನು ತಿನ್ನದೇ ಇದ್ರೆ ಸಾಕು, 2 ವಾರದಲ್ಲಿ ಸಣ್ಣ ಆಗ್ತೀರಾ ಪಕ್ಕಾ!

    ಸಕ್ಕರೆಯನ್ನು ಕಡಿಮೆ ತಿನ್ನಬೇಕು: ಎಸ್​, ನೀವು ಸಕ್ಕರೆ​ ಜಾಸ್ತಿಯಾಗಿ ತಿಂದರೆ ದಪ್ಪ ಆಗೋದು ಪಕ್ಕಾ. ಸಕ್ಕರೆ ದೇಹದಲ್ಲಿ ಫ್ಯಾಟ್​ ಅಂಶ ಹೆಚ್ಚು ಮಾಡುತ್ತದೆ. ಹೀಗಾಗಿ ನೀವು ಸಕ್ಕರೆ ಅಂಶವನ್ನು ಆದಷ್ಟು ಕಡಿಮೆ ಮಾಡಿದ್ರೆ ಸೂಕ್ತ.

    MORE
    GALLERIES

  • 88

    Weight Loss Tips: ಫ್ರಿಡ್ಜ್​ನಲ್ಲಿಟ್ಟ ಆಹಾರವನ್ನು ತಿನ್ನದೇ ಇದ್ರೆ ಸಾಕು, 2 ವಾರದಲ್ಲಿ ಸಣ್ಣ ಆಗ್ತೀರಾ ಪಕ್ಕಾ!

    ಮಧ್ಯರಾತ್ರಿ ಎಲ್ಲಾ ಯಾವುದೇ ಕಾರಣಕ್ಕೂ ತಿನ್ನಬೇಡಿ. ಆದಷ್ಟು ಆಹಾರವನ್ನು ನೀವು ಮಧ್ಯರಾತ್ರಿ ತಿನ್ನೋದನ್ನು ಕಡಿಮೆ ಮಾಡಿ. ಫ್ಯಾಟ್​ ಬರ್ನಿಂಗ್​ ಆಗುವ ಸಮಯದಲ್ಲಿ ನೀವು ಫ್ಯಾಟ್​ ಹೈ ಮಾಡಿಕೊಳ್ಳಬೇಡಿ.

    MORE
    GALLERIES