Pregnant Woman: ಶೀತವಾದಾಗ ಯಾವುದೇ ಕಾರಣಕ್ಕೂ ವೈದ್ಯರ ಬಳಿ ಗರ್ಭಿಣಿಯರು ಹೋಗಬೇಡಿ

Health Care: ಬದಲಾಗುತ್ತಿರುವ ಈ ವಾತಾವರಣಕ್ಕೆ ನಮ್ಮ ಆರೋಗ್ಯವನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಎಷ್ಟೇ ಬ್ಯುಝಿ ಇದ್ರೂ ಕೂಡ ನಮ್ಮ ಆರೋಗ್ಯದ ಕಾಳಜಿಯನ್ನು ನಾವು ವಹಿಸಿಕೊಳ್ಳಲೇಬೇಕು. ಅದರಲ್ಲಿಯೂ ಗರ್ಭಿಣಿಯರು ಎಷ್ಟೇ ಕಾಳಜಿಯಲ್ಲಿದ್ದರೂ ಸಾಲದು. ಇಂತಹ ಸಮಯದಲ್ಲಿ ಶೀತ ಮತ್ತು ಕೆಮ್ಮು ಆಗುವುದು ಸಹಜ. ಯಾವ ರೀತಿಯಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಈ ಲೇಖನದಲ್ಲಿ ತಿಳಿಯಿರಿ.

First published:

  • 19

    Pregnant Woman: ಶೀತವಾದಾಗ ಯಾವುದೇ ಕಾರಣಕ್ಕೂ ವೈದ್ಯರ ಬಳಿ ಗರ್ಭಿಣಿಯರು ಹೋಗಬೇಡಿ

    ಗರ್ಭಿಣಿ ಆಕೆ ಎರಡು ದೇಹಗಳಿಗೆ ಭಾಗಿಯಾಗಿರುತ್ತಾಳೆ. ಹಾಗಾಗಿ ಯಾವ ರೀತಿಯಾಗಿ ಕಾಳಜಿವಹಿಸಬೇಕೆಂದು ಚೆನ್ನಾಗಿ ತಿಳಿದಿರಬೇಕು. ಶೀತ, ಕೆಮ್ಮು ಎಲ್ಲವೂ ಆಗುತ್ತಾ ಇರುತ್ತದೆ. ಹಾಗಾಗಿ ಕಾಳಜಿ ಅತ್ಯಗತ್ಯ.

    MORE
    GALLERIES

  • 29

    Pregnant Woman: ಶೀತವಾದಾಗ ಯಾವುದೇ ಕಾರಣಕ್ಕೂ ವೈದ್ಯರ ಬಳಿ ಗರ್ಭಿಣಿಯರು ಹೋಗಬೇಡಿ

    ಮನೆಮದ್ದನ್ನೇ ಫಾಲೋ ಮಾಡಿ ಸಾಕು. ಯಾಕೆಂದರೆ ವೈದ್ಯರ ಸಲಹೆಗಳ ಮುಖಾಂತರ ನೀವು ಈಗಾಗಲೇ ಹಲವಾರು ಮಾತ್ರಗಳನ್ನು ಸೇವಿಸುತ್ತಾ ಇರುತ್ತೀರ. ಅದಕ್ಕಾಗಿ ಇನ್ನು ಬೇರೆ ಗುಳಿಗೆಗಳನ್ನು ಸೇವಿಸಬೇಡಿ.

    MORE
    GALLERIES

  • 39

    Pregnant Woman: ಶೀತವಾದಾಗ ಯಾವುದೇ ಕಾರಣಕ್ಕೂ ವೈದ್ಯರ ಬಳಿ ಗರ್ಭಿಣಿಯರು ಹೋಗಬೇಡಿ

    ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಇದು ದೇಹದ ಉಷ್ಣತೆಯನ್ನು ಕಮ್ಮಿಮಾಡಲು ಮತ್ತು ಸಾಮಾನ್ಯಗೊಳಿಸಲು ಸುರಕ್ಷಿತವಾದಂತಹ ಸುಲಭ ಎನ್ನಬಹುದು.

    MORE
    GALLERIES

  • 49

    Pregnant Woman: ಶೀತವಾದಾಗ ಯಾವುದೇ ಕಾರಣಕ್ಕೂ ವೈದ್ಯರ ಬಳಿ ಗರ್ಭಿಣಿಯರು ಹೋಗಬೇಡಿ

    ಉಪ್ಪು ನೀರನ್ನು ಕುಡಿಯಬೇಕು. ಇದು ಬಿಪಿ ಲೋ ಗು ಕೂಡ ಉತ್ತಮ. ಗರ್ಭಿಣಿಯರಿಗೆ ಆಗುವ ಅಸ್ವಸ್ಥತೆಗಳಿಗೆ ಉಪ್ಪಿನ ನೀರು ರಾಮಬಾಣ. ಉಪ್ಪು ನೀರು ಕುಡಿಯಲು ಕಷ್ಟ. ಆದರೆ, ಮಿತಿಯಲ್ಲಿ ಕುಡಿದರೆ ಶೀತದಿಂದ ತಡೆಯಬಹುದು.

    MORE
    GALLERIES

  • 59

    Pregnant Woman: ಶೀತವಾದಾಗ ಯಾವುದೇ ಕಾರಣಕ್ಕೂ ವೈದ್ಯರ ಬಳಿ ಗರ್ಭಿಣಿಯರು ಹೋಗಬೇಡಿ

    ಮನೆಯಲ್ಲಿಯೇ ತಯಾರಿಸಿದ ಚಿಕನ್ ಸೂಪ್​ನ್ನು ಕುಡಿಯಿರಿ. ದೇಹವನ್ನು ಒಂದು ಮಟ್ಟಿಗೆ ಉಷ್ಣತೆಯಿಂದ ಕೂಡಿರುತ್ತದೆ. ಸಸ್ಯಹಾರಿಗಳು ಪಾಲಕ್ ಮತ್ತು ಬಟಾಣಿಯ ಸೂಪ್​ ಅನ್ನು ಮಾಡಿ ಕುಡಿಯಿರಿ.

    MORE
    GALLERIES

  • 69

    Pregnant Woman: ಶೀತವಾದಾಗ ಯಾವುದೇ ಕಾರಣಕ್ಕೂ ವೈದ್ಯರ ಬಳಿ ಗರ್ಭಿಣಿಯರು ಹೋಗಬೇಡಿ

    ಒಣಗಿದ ಶುಂಠಿಯ ಪುಡಿ ಅಥವಾ ತುರಿದ ಹಸಿ ಶುಂಠಿಯನ್ನು ಬಿಸಿನೀರಿಗೆ ಹಾಕಿ ಕುಡಿಯಿರಿ. ಗರ್ಭಿಣಿಯರಿಗೆ ಶೀತವಾದಾಗ ಬಹಳ ಬೇಗವಾಗಿ ಗುಣವಾಗುತ್ತದೆ. ಆಗಾಗ ಇದರ ವಾಸನೆಯನ್ನು ಎಳೆದುಕೊಳ್ಳುತ್ತಿರಿ.

    MORE
    GALLERIES

  • 79

    Pregnant Woman: ಶೀತವಾದಾಗ ಯಾವುದೇ ಕಾರಣಕ್ಕೂ ವೈದ್ಯರ ಬಳಿ ಗರ್ಭಿಣಿಯರು ಹೋಗಬೇಡಿ

    ನೀವು ಕುಡಿಯುವ ಹಾಲು ಅಥವಾ ಕಾಫಿಗೆ ಅರಿಶಿನವನ್ನು ಮಿಶ್ರಣ ಮಾಡಿ ಕುಡಿಯಬೇಕು. ನೆಗಡಿ ಮತ್ತು ಕೆಮ್ಮನ್ನು ಶಮನಗೊಳಿಸಲು ಅರಿಶಿನ ಮುಖ್ಯ ಪಾತ್ರವನ್ನು ವಹಿಸುತ್ತದೆ.

    MORE
    GALLERIES

  • 89

    Pregnant Woman: ಶೀತವಾದಾಗ ಯಾವುದೇ ಕಾರಣಕ್ಕೂ ವೈದ್ಯರ ಬಳಿ ಗರ್ಭಿಣಿಯರು ಹೋಗಬೇಡಿ

    ಜ್ಯೂಸ್​ ಗಳನ್ನು ಕುಡಿಯಬೇಕು. ಆದರೆ ಫ್ರಿಜ್​ನಲ್ಲಿ ಶೇಖರಿಸಿಟ್ಟು ನಂತರ ಕುಡಿಯಬಾರದು. ಅಂತಹ ಸಮಯದಲ್ಲಿ ಶೀತ ಮತ್ತು ಕೆಮ್ಮು ಆಗುತ್ತದೆ. ಹಾಗಾಗಿ ತಂಡಿಯಲ್ಲದ ಜ್ಯೂಸ್ಗಳನ್ನು ಕುಡಿಯಿರಿ.

    MORE
    GALLERIES

  • 99

    Pregnant Woman: ಶೀತವಾದಾಗ ಯಾವುದೇ ಕಾರಣಕ್ಕೂ ವೈದ್ಯರ ಬಳಿ ಗರ್ಭಿಣಿಯರು ಹೋಗಬೇಡಿ

    ಹಸಿ ತರಕಾರಿಗಳನ್ನು ಸೇವಿಸುವುದರಿಂದ ಆಗಾಗ ಆಗುವ ಸುಸ್ತು ಕಾಣುವುದಿಲ್ಲ. ಇದು ಹೊಟ್ಟೆಯಲ್ಲಿರುವ ಮಗುವಿಗೂ ಕೂಡ ಆರಾಮದಾಯಕವಾಗುತ್ತದೆ.

    MORE
    GALLERIES