Weight Lose Tips: ಅಯ್ಯೋ ಪ್ರೋಗ್ರಾಂ ಹತ್ತಿರ ಬಂತು, ಸಣ್ಣ ಆಗ್ತಾ ಇಲ್ಲ ಎಂಬ ಚಿಂತೆ ಬಿಡಿ; ಒಂದೇ ವಾರದಲ್ಲಿ ಸಣ್ಣ ಆಗೋಕೆ ಇದು ತಿನ್ನಿ!

Food Tips: ತೂಕ ಕಡಿಮೆ ಆಗಬೇಕು ಅಂತ ಹರಸಾಹಸ ಪಡ್ತಾ ಇದ್ದೀರಾ? ಹಾಗಾದ್ರೆ 8 ಗಂಟೆಯ ನಂತರ ಈ ಫುಡ್​ಗಳನ್ನು ನೀವು ತಿನ್ನಿ. ಬೇಗ ಸಣ್ಣ ಆಗ್ತೀರ.

First published:

  • 17

    Weight Lose Tips: ಅಯ್ಯೋ ಪ್ರೋಗ್ರಾಂ ಹತ್ತಿರ ಬಂತು, ಸಣ್ಣ ಆಗ್ತಾ ಇಲ್ಲ ಎಂಬ ಚಿಂತೆ ಬಿಡಿ; ಒಂದೇ ವಾರದಲ್ಲಿ ಸಣ್ಣ ಆಗೋಕೆ ಇದು ತಿನ್ನಿ!

    ಅದೆಷ್ಟೋ ಜನರಿಗೆ ಸಣ್ಣಆಗಬೇಕು ಅಂತ ತುಂಬಾ ಆಸೆ ಇರುತ್ತೆ. ಆದರೆ ಎಸ್ಟೇ ಡಯೆಟ್​ ಮಾಡಿದ್ರೂ ಕೂಡ ನಿಮ್ಮ ತೂಕ ಇಳಿಯುತ್ತನೇ ಇರೋದಿಲ್ಲ. ಹಾಗಾದ್ರೆ ಇನ್ಮುಂದೆ ನೀವು 8 ಗಂಟೆಯ ನಂತರ ಈ ಆಹಾರಗಳನ್ನು ತಿನ್ನಬೇಕು. ಸಣ್ಣ ಆಗೋದಂತು ಪಕ್ಕ.

    MORE
    GALLERIES

  • 27

    Weight Lose Tips: ಅಯ್ಯೋ ಪ್ರೋಗ್ರಾಂ ಹತ್ತಿರ ಬಂತು, ಸಣ್ಣ ಆಗ್ತಾ ಇಲ್ಲ ಎಂಬ ಚಿಂತೆ ಬಿಡಿ; ಒಂದೇ ವಾರದಲ್ಲಿ ಸಣ್ಣ ಆಗೋಕೆ ಇದು ತಿನ್ನಿ!

    8 ಗಂಟೆಯ ನಂತರ ನೀವು ಈ ಆಹಾರಗಳನ್ನು ತಿನ್ನಬೇಕು. ಯಾಕಂದ್ರೆ 7 ಗಂಟೆಯ ಮೊದಲು ಊಟ ಮಾಡಿದ್ರೆ ಆರೋಗ್ಯ ಚೆನ್ನಾಗಿರುತ್ತೆ ಅಂತ ವೈದ್ಯರು ಸಲಹೆ ನೀಡ್ತಾರೆ. ಆದರೆ ಬ್ಯುಸಿ ಲೈಫ್​ನಲ್ಲಿ ಅದು ಅಸಾಧ್ಯ. ಹೀಗಾಗಿ 8 ಗಂಟೆಯ ನಂತರ ಈ ಫುಡ್​ಗಳನ್ನು ತಿಂದ್ರೆ ಪಕ್ಕಾಶ ಸಣ್ಣ ಆಗ್ತೀರ.

    MORE
    GALLERIES

  • 37

    Weight Lose Tips: ಅಯ್ಯೋ ಪ್ರೋಗ್ರಾಂ ಹತ್ತಿರ ಬಂತು, ಸಣ್ಣ ಆಗ್ತಾ ಇಲ್ಲ ಎಂಬ ಚಿಂತೆ ಬಿಡಿ; ಒಂದೇ ವಾರದಲ್ಲಿ ಸಣ್ಣ ಆಗೋಕೆ ಇದು ತಿನ್ನಿ!

    ಮೊಸರು ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ರಾತ್ರಿ ಮೊಸರು ಸೇವನೆ ಮಾಡಿದ್ರೆ ಆರೋಗ್ಯ ಹಾಳಾಗುತ್ತದೆ ಎಂದು ಹಲವಾರು ಜನರು ಅಂದುಕೊಂಡಿದ್ದಾರೆ. ನೀವು ಗ್ರೀಕ್ ಮೊಸರನ್ನು ರಾತ್ರಿ ತಿನ್ನಬಹುದು. ನೈಟ್​ ರಾತ್ರಿ 8 ಗಂಟೆಯ ನಂತರ ಈ ಮೊಸರನ್ನು ತಿಂದ್ರೆ ನೀವು ಸಣ್ಣ ಆಗೋದು ಪಕ್ಕಾ! ಆದರೆ ಗ್ರೀಕ್​ ಮೊಸರನ್ನೇ ತಿನ್ನಬೇಕು ಅಷ್ಟೆ.

    MORE
    GALLERIES

  • 47

    Weight Lose Tips: ಅಯ್ಯೋ ಪ್ರೋಗ್ರಾಂ ಹತ್ತಿರ ಬಂತು, ಸಣ್ಣ ಆಗ್ತಾ ಇಲ್ಲ ಎಂಬ ಚಿಂತೆ ಬಿಡಿ; ಒಂದೇ ವಾರದಲ್ಲಿ ಸಣ್ಣ ಆಗೋಕೆ ಇದು ತಿನ್ನಿ!

    ಆವಕಾಡೊವನ್ನು ಡಯಟ್ ನಲ್ಲಿ ಸೇರಿಸಿಕೊಳ್ಳಬಹುದು. ಇದನ್ನು ತಿನ್ನೋದ್ರಿಂದ ಹಸಿವು ನೀಗುವುದಲ್ಲದೆ ತೂಕ ಹೆಚ್ಚಾಗುವುದಿಲ್ಲ. ಆವಕಾಡೊದಲ್ಲಿರುವ ಪೋಷಕಾಂಶಗಳು ಅಸಿಡಿಟಿ, ಹೊಟ್ಟೆ ನೋವು, ಅಲ್ಸರ್, ಕೊಲೈಟಿಸ್, ಕರುಳಿನ ಉರಿಯೂತ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುತ್ತದೆ.

    MORE
    GALLERIES

  • 57

    Weight Lose Tips: ಅಯ್ಯೋ ಪ್ರೋಗ್ರಾಂ ಹತ್ತಿರ ಬಂತು, ಸಣ್ಣ ಆಗ್ತಾ ಇಲ್ಲ ಎಂಬ ಚಿಂತೆ ಬಿಡಿ; ಒಂದೇ ವಾರದಲ್ಲಿ ಸಣ್ಣ ಆಗೋಕೆ ಇದು ತಿನ್ನಿ!

    ನೀವು 8 ಗಂಟೆಯಯ ನಂತರ ಊಟ ಮಾಡ್ತೀರ ಅಂತ ಆದ್ರೆ ನಿಮ್ಮ ಊಟದಲ್ಲಿ ಹಸಿರು ತರಕಾರಿಗಳು ಇರಲಿ. ತೂಕವನ್ನು ಇಳಿಯಲು ಕಡಿಮೆ ಮಾಡುತ್ತದೆ.

    MORE
    GALLERIES

  • 67

    Weight Lose Tips: ಅಯ್ಯೋ ಪ್ರೋಗ್ರಾಂ ಹತ್ತಿರ ಬಂತು, ಸಣ್ಣ ಆಗ್ತಾ ಇಲ್ಲ ಎಂಬ ಚಿಂತೆ ಬಿಡಿ; ಒಂದೇ ವಾರದಲ್ಲಿ ಸಣ್ಣ ಆಗೋಕೆ ಇದು ತಿನ್ನಿ!

    ಯಾವುದೇ ಕಾರಣಕ್ಕೂ ನಾನ್​ವೆಜ್​ ಊಟವನ್ನು ರಾತ್ರಿ ಮಾಡ್ಬೇಡಿ. ನಿಮ್ಮ ದೇಹದಲ್ಲಿ ಇರುವ ಕೊಬ್ಬನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ ಇದೆ.

    MORE
    GALLERIES

  • 77

    Weight Lose Tips: ಅಯ್ಯೋ ಪ್ರೋಗ್ರಾಂ ಹತ್ತಿರ ಬಂತು, ಸಣ್ಣ ಆಗ್ತಾ ಇಲ್ಲ ಎಂಬ ಚಿಂತೆ ಬಿಡಿ; ಒಂದೇ ವಾರದಲ್ಲಿ ಸಣ್ಣ ಆಗೋಕೆ ಇದು ತಿನ್ನಿ!

    ಊಟವಾದ ತಕ್ಷಣವೇ ನೀವು ಮಲಗಬೇಡಿ. 20 ನಿಮಿಷಗಳ ಕಾಲ ಚೆನ್ನಾಗಿ ವಾಕ್​ ಮಾಡಿ. ಆನಂತರ ಮಲಗಬಹುದು. ಹೀಗೆ ಒಂದಷ್ಟು ಟಿಪ್ಸ್​ಗಳನ್ನು ಫಾಲೋ ಮಾಡೋದ್ರಿಂದ ಒಂದೇ ವಾರದಲ್ಲಿ ತೂಕವನ್ನು ಕಳೆದುಕೊಳ್ತೀರ!

    MORE
    GALLERIES