Fashion Tips: ಮಳೆಗಾಲದಲ್ಲಿ ಆಫೀಸ್​ಗೆ ಹೋಗುವಾಗ ಈ ಡ್ರೆಸ್​ಗಳು ಸೂಪರ್​ ಆಗಿ ಸೂಟ್​ ಆಗುತ್ತೆ

Monsoon Fashion Tips: ಆಫ್-ಬೀಟ್ ಬಟ್ಟೆಗಳನ್ನು ಖರೀದಿಸುವುದು ಮತ್ತು ಧರಿಸುವುದು ನಿಮಗೆ ಸೂಪರ್ ಲುಕ್ ನೀಡುತ್ತದೆ. ಕಾಲಕ್ಕೆ ತಕ್ಕಂತೆ ಡ್ರೆಸ್ ಹಾಕುವುದು ಬೆಸ್ಟ್ ಆಯ್ಕೆಯಾಗಿದೆ. ಮಳೆಗಾಲದಲ್ಲಿ ಮಹಿಳೆಯರಿಗೆ ಕೆಲವು ಆರಾಮದಾಯಕ ಮತ್ತು ಸೊಗಸಾದ ಬಟ್ಟೆಗಳ ಲಿಸ್ಟ್ ಇಲ್ಲಿದೆ.

First published: