ಎಲ್ ಡಿಎಲ್ ಕೊಲೆಸ್ಟ್ರಾಲ್ ತುಂಬಾ ಕೊಳಕು ವಸ್ತು. ಇದು ರಕ್ತನಾಳಗಳು ಬ್ಲಾಕ್ ಮಾಡುತ್ತದೆ. ಎಲ್ ಡಿಎಲ್ ಕೊಲೆಸ್ಟ್ರಾಲ್ ತೋಳು, ಕಾಲು, ಬೆನ್ನು ಅಥವಾ ದೇಹದ ಯಾವ ಭಾಗದಲ್ಲಿ ಬೇಕಾದ್ರೂ ರಕ್ತನಾಳಗಳಿಗೆ ಸಮಸ್ಯೆ ತಂದೊಡ್ಡುತ್ತದೆ. ಇದು ರಕ್ತಸ್ರಾವ ಕಡಿಮೆ ಮಾಡುತ್ತದೆ. ಆದ್ರೆ ಕೆಟ್ಟ ಕೊಲೆಸ್ಟ್ರಾಲ್ ಮೆದುಳಿಗೆ ಹೇಗೆ ತೊಂದರೆ ಉಂಟು ಮಾಡುತ್ತದೆ ಎಂಬುದನ್ನು ನೋಡೋಣ.