Astrology: ವೃಶ್ಚಿಕರಾಶಿಯವರಿಗೆ ಈ ದಿನ ಹೇಗಿರಲಿದೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

Horoscope Today June 30: ಪ್ಲವನಾಮ ಸಂವತ್ಸರ ಉತ್ತರಾಯಣ, ಗ್ರೀಷ್ಮ ಋತು ಮಿಥುನ ಮಾಸದ 15 ನೇ ದಿನ, ಜೇಷ್ಠ ಕೃಷ್ಣ ತಿಥಿ, ರಾಹುಕಾಲ ಮಧ್ಯಾಹ್ನ12ರಿಂದ 1.30 ಗಂಟೆಯವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: