Astrology Today: ಮೀನ ರಾಶಿಯವರಿಗೆ ಈ ದಿನ ಶುಭವಾಗಲಿದೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

Horoscope Today June 20: ಶ್ರೀ ಪ್ಲವನಾಮ ಸಂವತ್ಸರ ಉತ್ತರಾಯಣದ ಗ್ರೀಷ್ಮ ಋತು ಮಿಥುನ ಮಾಸದ 5ನೇ ದಿನ ಇಂದು. ಜೇಷ್ಠ ಶುಕ್ಲ ತಿಥಿ, ಉತ್ತರ ಫಲ್ಗುಣಿಯ ಈ ದಿನ ರಾಹುಕಾಲ ಸಂಜೆ 4.30ರಿಂದ 6 ಗಂಟೆಯವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: