Honey For Women: ಮಹಿಳೆಯರೇ, ದಿನಕ್ಕೊಂದು ಚಮಚ ಜೇನುತುಪ್ಪ ತಿನ್ನಿ, ಮ್ಯಾಜಿಕ್ ನೋಡಿ

Honey Health Benefits: ಆರೋಗ್ಯಕರ ಆಹಾರವು ನಮ್ಮ ಜೀವನದಲ್ಲಿ ಅನೇಕ ವಿಷಯಗಳನ್ನು ಬದಲಾಯಿಸಬಹುದು ಎಂದು ಸಾಬೀತಾಗಿದೆ. ಇದು ಒತ್ತಡ ಮತ್ತು ಆತಂಕವನ್ನು ಸಹ ಕಡಿಮೆ ಮಾಡುತ್ತದೆ. ಹಾಗೆಯೇ ದಿನಕ್ಕೊಂದು ಚಮಚ ಜೇನುತುಪ್ಪ ಮಹಿಳೆಯರ ಆರೋಗ್ಯ ಉತ್ತಮ.

First published: