Weight Loss Tips: ಬೆಳ್ಳುಳ್ಳಿಯನ್ನು ಇದರ ಜೊತೆ ತಿಂದ್ರೆ ಬೇಗ ತೂಕ ಇಳಿಯತ್ತಂತೆ

Honey and Garlic for Weight Loss: ಬೆಳ್ಳುಳ್ಳಿ ಮತ್ತು ಜೇನುತುಪ್ಪವು ಪ್ರತಿ ಭಾರತೀಯ ಅಡುಗೆಮನೆಯಲ್ಲಿ ಇರುವ ಎರಡು ಸಾಮಾನ್ಯ ಪದಾರ್ಥಗಳಾಗಿವೆ. ಈ ಎರಡೂ ಪದಾರ್ಥಗಳು ಅನೇಕ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಹಾಗೆಯೇ ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ. ಹೇಗೆ ಎಂಬುದು ಇಲ್ಲಿದೆ.

First published: