DIY Hacks: ಮೊಡವೆ ಕಲೆ ಹೋಗಲಾಡಿಸೋಕೆ ಮನೆಯಲ್ಲಿಯೇ ಮಾಡಿ ಈ ಫೇಸ್​ಪ್ಯಾಕ್​

Homemade Face Packs: ಮೊಡವೆ ಮತ್ತು ಬ್ಲ್ಯಾಕ್‌ಹೆಡ್‌ಗಳನ್ನು ಕಡಿಮೆ ಮಾಡಲು ಮನೆಯಲ್ಲಿಯೇ ಕೆಲವು ಫೇಸ್​ ಪ್ಯಾಕ್​ಗಳನ್ನು ಮಾಡಿ ಬಳಸುವುದು ನಿಮಗೆ ಸಹಾಯ ಮಾಡುತ್ತದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಫೇಸ್​ ಪ್ಯಾಕ್​ಗಳ ಮಾಹಿತಿ ಇಲ್ಲಿದೆ.

First published: