DIY Hacks: ಒಣ ತ್ವಚೆಯ ಸಮಸ್ಯೆ ಇದ್ರೆ ಮನೆಯಲ್ಲಿಯೇ ಈ ಮಾಯಿಶ್ಚರೈಸರ್ ಮಾಡ್ಬೋದು ನೋಡಿ

Homemade Best Moisturizers: ಚಳಿಗಾಲದಲ್ಲಿ, ಗಾಳಿಯು ಶುಷ್ಕವಾಗಿರುತ್ತದೆ, ಇದು ಚರ್ಮವನ್ನು ಹಾಳು ಮಾಡುತ್ತದೆ, ಚರ್ಮದ ಸಮಸ್ಯೆಯನ್ನು ಹೋಗಲಾಡಿಸಲು ನಾವು ನಮ್ಮ ತ್ವಚೆಯ ದಿನಚರಿಯನ್ನು ಹೊಂದಿದ್ದರೂ, ಕೆಲವು ಮನೆಯಲ್ಲಿ ತಯಾರಿಸುವ ಮಾಯಿಶ್ಚರೈಸರ್​ ಅನ್ನು ಬಳಸುವುದು ಉತ್ತಮ.

First published: