Beauty Tips: ಮಿಸ್​ ವರ್ಲ್ಡ್​ ಸೌಂದರ್ಯದ ಗುಟ್ಟು ಇದಂತೆ, ನೀವೂ ಟ್ರೈ ಮಾಡಿ

Homemade Beauty Tips: ನಟಿ ಐಶ್ವರ್ಯಾ ರೈ ಮನೆಯಲ್ಲಿ ತಯಾರಿಸಿದ ಬ್ಯೂಟಿ ಹ್ಯಾಕ್ಸ್​ಗಳ ಅಭಿಮಾನಿಯಂತೆ. ಅವರ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮನೆಯಲ್ಲಿಯೇ ಫೇಸ್​ಪ್ಯಾಕ್​ಗಳನ್ನು ತಯಾರಿಸಿ ಬಳಸುತ್ತಾರಂತೆ. ಹಾಗಾದ್ರೆ ಮಿಸ್​ ವರ್ಲ್ಡ್​ ಬ್ಯೂಟಿ ಸೀಕ್ರೇಟ್​ ಏನು ಎಂಬುದು ಇಲ್ಲಿದೆ.

First published: