Beauty Tips: ಹಣ್ಣಿನ ಫೇಸ್ ಪ್ಯಾಕ್ ಬಳಸಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ, ಸೌಂದರ್ಯ ವೃದ್ಧಿಗೆ ಸೂಪರ್​ ಟಿಪ್ಸ್​

Skin Care: ಚಳಿಗಾಲ, ಮಳೆಗಾಲ, ಬೇಸಿಗೆಗಾಲ ಹೀಗೆ ಎಲ್ಲಾ ಕಾಲಕ್ಕೂ ತಕ್ಕಂತೆ ನಿಮ್ಮ ಚರ್ಮವು (Skin) ಕೂಡ ಬದಲಾಗ್ತಿರುತ್ತೆ. ಹೀಗಾಗಿ ಚರ್ಮದ ರಕ್ಷಣೆ (Skin Care) ಬಗ್ಗೆ ಕಾಳಜಿ ವಹಿಸೋದು ಉತ್ತಮ. ಕಾಲಕ್ಕೆ ತಕ್ಕಂತೆ ಬದಲಾಗೋ ಚರ್ಮವನ್ನು ಆಯಾ ಕಾಲಗಳಲ್ಲಿ ಸಿಗೋ ಹಣ್ಣುಗಳ (Fruits) ಬಳಕೆ ಮೂಲಕ ರಕ್ಷಿಸಿಕೊಳ್ಳಬಹುದು. ಹಣ್ಣುಗಳು ಆರೋಗ್ಯಕ್ಕೆ ಹೇಗೆ ಉಪಕಾರಿಯೋ (Beneficial) ಮುಖದ ಅಂದ ಹೆಚ್ಚಿಸಲು ಅಷ್ಟೇ ಪ್ರಯೋಜನಕಾರಿಯಾಗಿದೆ.

First published: