Winter Child Care: ಚಳಿಗಾಲದಲ್ಲಿ ಮಕ್ಕಳನ್ನು ಕಾಡುವ ಶೀತ-ಕೆಮ್ಮಿಗೆ ಡಾಕ್ಟರ್ ಬೇಡ, ಈ ಮನೆಮದ್ದು ಸಾಕು

Home Remedies to Winter Cold: ಹವಾಮಾನ ಬದಲಾವಣೆಯೊಂದಿಗೆ, ವೈರಲ್ ಕೆಮ್ಮು ಮತ್ತು ಶೀತಗಳಿಂದ ಮಕ್ಕಳು ಬಳಲುತ್ತಿರುವುದು ಸಾಮಾನ್ಯವಾಗಿದೆ. ಈ ಕಾಯಿಲೆಗೆ ಚಿಕಿತ್ಸೆ ನೀಡಲು ಮತ್ತು ನಿಮ್ಮ ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಕೆಲವು ಮನೆಮದ್ದುಗಳು ಇಲ್ಲಿದೆ.

First published: