ಒಂದು ವೇಳೆ ಕಾರ್ಬೋಲಿಕ್ ಆಮ್ಲವಿಲ್ಲದಿದ್ದರೆ, ನೀವು ನ್ಯಾಫ್ಥಲೀನ್ ಪುಡಿಯನ್ನು ತಯಾರಿಸಬಹುದು. ಇದರಿಂದ ಹಾವು ದೂರ ಹೋಗುತ್ತದೆ. ಅಲ್ಲದೇ, ಮನೆಯ ಸುತ್ತಲೂ ಜೌಗು ಪ್ರದೇಶವಿದ್ದರೆ ಅಥವಾ ದೀರ್ಘಕಾಲದವರೆಗೆ ಎಲ್ಲೋ ನೀರು ಸಂಗ್ರಹವಾಗಿದ್ದರೆ, ನೀವು ಅಲ್ಲಿ ಸ್ವಲ್ಪ ವಿನೆಗರ್ ಅನ್ನು ಹಾಕಬಹುದು. ಆಗ ಹಾವು ಆ ಜಾಗದಲ್ಲಿ ಅಡಗಿಕೊಂಡರೆ ದೂರ ಸರಿಯುತ್ತದೆ.