Metallic Taste Remedy: ನಾಲಿಗೆ ಕೆಟ್ಟು ಹೋಗಿ, ಏನ್ ತಿಂದ್ರೂ ಸಪ್ಪೆ ಅನಿಸುತ್ತಾ? ಹಾಗಿದ್ರೆ ಈ ವಸ್ತು ತಿನ್ನಿ, ಎಲ್ಲವೂ ರುಚಿಯಾಗುತ್ತೆ!

Metallic Taste Remedies: ಜ್ವರ ಅಥವಾ ಶೀತ ಆದಾಗ ಆಹಾರಗಳು ಸೇರುವುದಿಲ್ಲ. ನಾಲಿಗೆಯ ರುಚಿ ಹೋಗಿ ಬಿಡುತ್ತದೆ. ಅದೆಷ್ಟೇ ರುಚಿಕರ ಆಹಾರವನ್ನು ತಿಂದರೂ ಸಹ, ತಿನ್ನುವುದು ಬೇಡ ಎನಿಸುತ್ತದೆ. ಈ ರೀತಿ ಆದಾಗ ಕೆಲವು ವಸ್ತುಗಳು ನಾಲಿಗೆಯ ರುಚಿ ಮರಳಿ ಪಡೆಯಲು ಸಹಾಯ ಮಾಡುತ್ತದೆ. ಆ ವಸ್ತುಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ

First published: