Health Tips: ಗಂಟಲು ನೋವನ್ನು ಕ್ಷಣ ಮಾತ್ರದಲ್ಲಿ ಓಡಿಸುತ್ತೆ ಈ ಮನೆಮದ್ದುಗಳು

ಗಂಟಲು ನೋವು ಕಂಡುಬಂದ ಸಮಯದಲ್ಲಿ ಸರಿಯಾಗಿ ಆಹಾರ ಸೇವನೆ ಮಾಡಲು ಸಾಧ್ಯವಾಗುವುದಿಲ್ಲ. ಏನಾದರೂ ತಿನ್ನಲು ಹೋದಾಗ ಒಂದು ರೀತಿಯ ಚುಚ್ಚಿದ ಅನುಭವ ಉಂಟಾಗುತ್ತದೆ. ವೈರಸ್ ಕಾರಣದಿಂದಲೂ ಗಂಟಲು ನೋವು (Sore Throat) ಉಂಟಾಗಬಹುದು. ಕೆಲವೊಂದು ಉತ್ತಮ ಮನೆಮದ್ದಿನಿಂದ (Home Remedies) ಗಂಟಲು ನೋವನ್ನು ಹೋಗಲಾಡಿಸಬಹುದು

First published: