Hair Care: ನಿಮ್ಮ ಕೂದಲು ಸೀಳ್ತಾ ಇದ್ಯಾ? ಚಿಂತೆ ಬಿಡಿ ನಿಮ್ಮ ಮನೆಯಲ್ಲಿಯೆ ಇದೆ ಸಲ್ಯೂಶನ್!

Split Hair: ಇತ್ತೀಚಿಗಿನ ವಾತಾವರಣ ಮತ್ತು ಆಹಾರ ಪದ್ಧತಿಯಿಂದಾಗಿ ಜನರ ಆರೋಗ್ಯವು ಹದಗೆಡುತ್ತಿದೆ. ಬಿಝಿ ಶೆಡ್ಯುಲಿನಲ್ಲಿ ತಮ್ಮನ್ನ ತಾವು ಕೇರ್ ಮಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ಅದರಲ್ಲೂ ಇತ್ತೀಚೆಗಿನ ಸಂಶೋಧನೆಯ ಪ್ರಕಾರ ಪ್ರತಿಯೊಬ್ಬರ ಸಮಸ್ಯೆ ಎಂದರೆ ಕೂದಲು. ಕೂದಲು ಉದುರುವುದು, ಸೀಳು ಒಡೆಯುವುದು ಹೀಗೆ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಜನರು.

First published: