Home Remedies: ಮಕ್ಕಳಿಗೆ ಹೊಟ್ಟೆಹುಳು ಆದ್ರೆ ಮಾತ್ರೆ ಬೇಡ ಈ ವಸ್ತುಗಳನ್ನು ತಿನ್ನಿಸಿ ಸಾಕು

Home Remedies for Stomach Worms: ಮಕ್ಕಳು ಬಳಲುತ್ತಿರುವ ಸಾಮಾನ್ಯ ಕಾಯಿಲೆಗಳಲ್ಲಿ ಒಂದು ಹೊಟ್ಟೆ ಹುಳುಗಳು. ಇದು ವೈಯಕ್ತಿಕ ನೈರ್ಮಲ್ಯದ ಕೊರತೆ, ಬೇಯಿಸದ ಮತ್ತು ಕಲುಷಿತ ಆಹಾರ, ಅತಿಯಾದ ಸಿಹಿ ಮತ್ತು ಜಂಕ್ ಫುಡ್‌ಗಳಿಂದ ಉಂಟಾಗಬಹುದು. ಆದರೆ, ನಿಮ್ಮ ಮಗು ಹುಳುಗಳ ಸಮಸ್ಯಯಿಂದ ಹೊರ ಬರಲು ಸಹಾಯ ಮಾಡುವ ಸರಳ ಆಯುರ್ವೇದ ಪರಿಹಾರಗಳಿದ್ದು, ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

First published: