Pregnancy Care: ಗರ್ಭಿಣಿಯರಲ್ಲಿ ಅಸಿಡಿಟಿ ಸಮಸ್ಯೆ ಕಾಡಿದ್ರೆ ಮಾತ್ರೆ ಬದಲು ಈ ವಸ್ತುಗಳನ್ನು ತಿನ್ನಿ

Pregnancy Acidity Remedy: ಗರ್ಭಾವಸ್ಥೆಯು ಒಂದು ಸುಂದರವಾದ ಅನುಭವವಾಗಿರಬಹುದು, ಆದರೆ ಈ ಸಮಯದಲ್ಲಿ ಮಹಿಳೆಯರು ಅನುಭವಿಸುವ ಸಮಸ್ಯೆಗಳು ಒಂದೆರೆಡಲ್ಲ. ಇದನ್ನು ರೋಲರ್ ಕೋಸ್ಟರ್ ರೈಡ್ ಎಂದರೆ ತಪ್ಪಾಗದು. ಮುಖ್ಯವಾಗಿ ಈ ಸಮಯದಲ್ಲಿ ಅಸಿಡಿಟಿ ಸಮಸ್ಯೆಯನ್ನು ಅನುಭವಿಸುತ್ತಾರೆ. ಅದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಕೆಲ ಅಡ್ಡಪರಿಣಾಮಗಳಿಗೆ ಸಹ ಕಾರಣವಾಗಬಹುದು. ಅದರ ಬದಲು ಕೆಲ ಮನೆಮದ್ದುಗಳನ್ನು ಪ್ರಯತ್ನಿಸುವುದು ಸೂಕ್ತ.

First published: