Feminine Hygiene: ಪ್ರತಿ ತಿಂಗಳು ಪ್ಯಾಡ್​ ಅಲರ್ಜಿಯಿಂದ ಹೈರಾಣಾಗಿದ್ರೆ ಇಲ್ಲೊಂದು ಸುಲಭ ಉಪಾಯವಿದೆ

Home Remedies for Pad Rash: ಪಿರಿಯಡ್ಸ್ ಸಾಮಾನ್ಯವಾಗಿ ನೋವಿನಿಂದ ಕೂಡಿರುತ್ತದೆ. ಆ ನಾಲ್ಕು ದಿನಗಳಲ್ಲಿ ನಿಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆ ಸಂಭವಿಸುತ್ತದೆ. ಅದರಲ್ಲಿ ಮುಖ್ಯವಾಗಿ ಪ್ಯಾಡ್ ರಾಶ್. ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವುದರಿಂದ ದದ್ದುಗಳು ಉಂಟಾಗಬಹುದು. ಈ ಪ್ಯಾಡ್‌ಗಳಲ್ಲಿರುವ ರಾಸಾಯನಿಕಗಳು ಯೋನಿ ಮತ್ತು ಒಳ ತೊಡೆಯ ಪ್ರದೇಶಗಳಲ್ಲಿ ನಿಮ್ಮ ಚರ್ಮವನ್ನು ಹಾಳು ಮಾಡುತ್ತದೆ. ಪರಿಮಳಯುಕ್ತ ಪ್ಯಾಡ್‌ಗಳು ಚರ್ಮದ ಅಲರ್ಜಿಯನ್ನು ಸಹ ಉಂಟುಮಾಡಬಹುದು. ಪಿರಿಯಡ್ಸ್ ಸಮಯದಲ್ಲಿ ಪ್ಯಾಡ್ ರಾಶ್ ನಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳು ಇಲ್ಲಿವೆ.

First published: